ಮನೆಗೆ ತಡವಾಗಿ ಬಂದ ಪತಿ…ಬಾಗಿಲು ತೆರೆಯಲು ಪತ್ನಿ ಇಟ್ಟ ಬೇಡಿಕೆಯೇನು ಗೊತ್ತಾ?

ಬೆಂಗಳೂರು: ದಂಪತಿಗಳ ನಡುವೆ ಪ್ರೀತಿ, ಕೋಪ, ತಾಪ, ಜಗಳ, ಸರಸ, ವಿರಸ ಇದ್ದದ್ದೇ… ಕೆಲವೊಮ್ಮೆ ಗಂಡನ ಮೇಲೆ ತನ್ನ ಹಕ್ಕನ್ನು ಪ್ರತಿಪಾದಿಸುವ ಹೆಂಡತಿಯ ಕೋಪದ ಪ್ರೀತಿ ಎಷ್ಟು ಚೆಂದ ಎಂಬುದನ್ನು ಸದ್ಯ ವೈರಲ್ ಆಗಿರುವ ಈ ವಿಡಿಯೋದಲ್ಲಿ ತೋರಿಸಲಾಗಿದೆ. ವಿಡಿಯೋದಲ್ಲಿ ತೋರಿಸಿರುವ ಹಾಗೆ ಪತಿ ಪ್ರೀತಿಯಿಂದ ಪತ್ನಿಯ ಮನವೊಲಿಸಿ ಆಕೆ ಹೇಳಿದ್ದನ್ನೆಲ್ಲ ಕೇಳುತ್ತಾನೆ. ಕೊನೆಗೆ ಅವಳು ಬಾಗಿಲು ತೆರೆಯಲು ಒಪ್ಪಿಕೊಳ್ಳುತ್ತಾಳೆ. ಇಂತಹ ಜೋಡಿಯ ಮುದ್ದಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದ ಆರಂಭದಲ್ಲಿ ಪತಿ ಮನೆಯ … Continue reading ಮನೆಗೆ ತಡವಾಗಿ ಬಂದ ಪತಿ…ಬಾಗಿಲು ತೆರೆಯಲು ಪತ್ನಿ ಇಟ್ಟ ಬೇಡಿಕೆಯೇನು ಗೊತ್ತಾ?