ಅಣ್ಣ ಎಂದು ಹೇಳಿ ದೊಡ್ಡಮ್ಮನ ಮಗನ ಜತೆ ಪತ್ನಿಯ ಲವ್ವಿ ಡವ್ವಿ; ಸ್ನ್ಯಾಪ್​ ಚಾಟ್​ ಬಳಸಿ ಗಂಡನ ಕಥೆ ಮುಗಿಸಿದ್ರು..!

ತುಮಕೂರು: ಇತ್ತೀಚೆಗೆ ರಾತ್ರಿ ಬರ್ತಡೆ ಆಚರಿಸಿಕೊಂಡವ ಬೆಳಗ್ಗೆ ಶವವಾಗಿ ಪತ್ತೆ ಪ್ರಕರಣವೊಂದು ಬೆಳಕಿಗೆ ಬಂದಿತ್ತು. ಇದೀಗ ಪೊಲೀಸರು ಈ ಅನುಮಾನಸ್ಪದ ಸಾವಿನ ಪ್ರಕರಣಕ್ಕೆ ಅಂತ್ಯ ಹಾಡಿದ್ದು ಅದಕ್ಕೂ ಮೊದಲು ದೊಡ್ಡ ಟ್ವಿಸ್ಟ್ ಒಂದು ಎದುರಾಗಿತ್ತು. ದೊಡ್ಡಮ್ಮನ ಮಗನ ಜತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಪತ್ನಿ ತನ್ನ ಪ್ರಿಯಕರನ ಜೊತೆ ಸೇರಿ ಗಂಡನ ಕೊಲೆ ಮಾಡಿದ್ದಾಳೆ. ತನ್ನ ಗಂಡನ‌ ಮುಂದೆ ನಮ್ಮ ಅಣ್ಣ ಅಂದುಕೊಂಡು ದೊಡ್ಡಮ್ಮನ ಮಗನ ಜತೆ ಪತ್ನಿ ಲವ್ವಿ ಡವ್ವಿ ಮಾಡುತ್ತಿದ್ದಳು. ಕಿಲಾಡಿ ಪತ್ನಿ ಹರ್ಷಿತಾ … Continue reading ಅಣ್ಣ ಎಂದು ಹೇಳಿ ದೊಡ್ಡಮ್ಮನ ಮಗನ ಜತೆ ಪತ್ನಿಯ ಲವ್ವಿ ಡವ್ವಿ; ಸ್ನ್ಯಾಪ್​ ಚಾಟ್​ ಬಳಸಿ ಗಂಡನ ಕಥೆ ಮುಗಿಸಿದ್ರು..!