ಗಂಡ ಗಂಡಸಲ್ಲ ಎಂದು ಹನಿಮೂನ್​ನಲ್ಲಿ ಗೊತ್ತಾಯ್ತು! ಇದೀಗ ಗಂಡನ ಸ್ತ್ರೀ ರೂಪವನ್ನೇ ಮದುವೆಯಾಗಲು ಮುಂದಾದ ಹೆಂಡತಿ

ಲಂಡನ್: ಪ್ರೀತಿಸಿ ಮದುವೆಯಾಗಿ ಗಂಡನೊಂದಿಗೆ ಹನಿಮೂನ್​ಗೆ ತೆರಳಿದ್ದ ಯುವತಿಗೆ ತನ್ನ ಪತಿ ಗಂಡಸಲ್ಲ ಬದಲಾಗಿ ಟ್ರಾನ್ಸ್​ಜೆಂಡರ್​ ಎನ್ನುವ ವಿಚಾರ ತಿಳಿದುಬಂದಿರುವ ಘಟನೆ ಬ್ರಿಟನ್​ನಲ್ಲಿ ನಡೆದಿದೆ. ಇದೀಗ ಆ ಯುವತಿ ತನ್ನ ಗಂಡನ ಸ್ತ್ರೀ ರೂಪವನ್ನು ಮತ್ತೊಮ್ಮೆ ಮದುವೆಯಾಗಲು ಸಿದ್ಧಳಾಗಿರುವುದಾಗಿ ಹೇಳಲಾಗಿದೆ. ಬ್ರಿಟನ್​ನ ಜೆಕ್​(33) ಅಮೆರಿಕದ ಹಾರ್ವಿ (30) ಜತೆ 2007ರಲ್ಲಿ ಪರಿಚಯ ಮಾಡಿಕೊಂಡಿದ್ದ. 2010ರಿಂದ ಪ್ರೀತಿಯಲ್ಲಿದ್ದ ಜೋಡಿ 2018ರಲ್ಲಿ ಮದುವೆಯಾಗಿತ್ತು. ಮದುವೆಯಾಗಿ ಮೂರು ತಿಂಗಳ ನಂತರ ಈ ಜೋಡಿ ಬ್ರಿಟನ್​ನ ದ್ವೀಪವೊಂದಕ್ಕೆ ಹನಿಮೂನ್​ಗೆಂದು ಹೋಗಿತ್ತು. ಆಗ ಜೆಕ್​ … Continue reading ಗಂಡ ಗಂಡಸಲ್ಲ ಎಂದು ಹನಿಮೂನ್​ನಲ್ಲಿ ಗೊತ್ತಾಯ್ತು! ಇದೀಗ ಗಂಡನ ಸ್ತ್ರೀ ರೂಪವನ್ನೇ ಮದುವೆಯಾಗಲು ಮುಂದಾದ ಹೆಂಡತಿ