ನ್ಯಾಯದೇವತೆ | ಗಂಡ ಪ್ರತಿ ದಿನ ಹೊಡೆದು ಹಿಂಸಿಸುತ್ತಾರೆ, ಏನು ಮಾಡಬೇಕು?

ಪ್ರಶ್ನೆ: ಗಂಡ ಪ್ರತಿ ದಿನ ನನಗೆ ಹೊಡೆದು ಬಡಿದು ಹಿಂಸೆ ಮಾಡುತ್ತಿದ್ದಾರೆ. ಇದು ಐದು ವರ್ಷಗಳಿಂದ ನಡೆದುಬರುತ್ತಿದೆ. ನನಗೆ ಎರಡು ವರ್ಷದ ಮಗುವಿದೆ. ತವರಿನವರ ಸಹಾಯವೂ ಇಲ್ಲ. ತವರಿನವರು ತುಂಬಾ ಬಡವರು. ಈಗ ಗಂಡನನ್ನು ಬಿಟ್ಟು ಹೊರಗೆ ಬರೋಣ ಎಂದರೆ ನನಗೆ ಮತ್ತು ನನ್ನ ಮಗುವಿಗೆ ಯಾರ ಸಹಾಯವೂ ಇಲ್ಲ. ಆದರೆ ಅವರ ಒದೆ, ಕೆಟ್ಟ ಮಾತು ಇವೆಲ್ಲಾ ಸಹಿಸಲು ಆಗುವುದೇ ಇಲ್ಲ. ಒಂದೊಂದು ಸಲ ಹೊಡೆದಾಗಲೂ ರಕ್ತ ಹೆಪ್ಪುಗಟ್ಟಿ ಮೈಯೆಲ್ಲಾ ಬಾಸುಂಡೆ ಆಗುತ್ತದೆ. ಎಷ್ಟೋ ಸಾರಿ … Continue reading ನ್ಯಾಯದೇವತೆ | ಗಂಡ ಪ್ರತಿ ದಿನ ಹೊಡೆದು ಹಿಂಸಿಸುತ್ತಾರೆ, ಏನು ಮಾಡಬೇಕು?