ಗಿಡಗಳಿಗೆ ನೀರನ್ನು ಬೆಳಗ್ಗೆಯೇ ಏಕೆ ಕೊಡಬೇಕು? ನೀವೆಲ್ಲರೂ ತಿಳಿದುಕೊಳ್ಳಲೇಬೇಕಾದ ವಿಚಾರವಿದು..

ಮುಂದುವರಿದ ಭಾಗ… ಹೆಚ್ಚಿನ ಪಕ್ಷ ಸಸ್ಯಗಳು ರಾತ್ರಿಯ ಸಮಯದಲ್ಲಿ ನಾವು ಉಸಿರಾಡುವಂತೆಯೇ ಉಸಿರಾಡುತ್ತವೆ. ಅಂದರೆ ರಾತ್ರಿ ಹೊತ್ತು ಮರಗಳು ನಮ್ಮಂತೆಯೇ, ಪತ್ರರಂಧ್ರಗಳ ಮುಖಾಂತರ ಆಮ್ಲಜನಕವನ್ನು ತೆಗೆದುಕೊಂಡು ಇಂಗಾಲದ ಡೈಆಕ್ಸೈಡ್‌ನ್ನು ಗಾಳಿಗೆ ಬಿಡುತ್ತವೆ. ಹಗಲಿನಲ್ಲಿ ಉತ್ಪಾದನೆ ಮಾಡಿದ ಆಮ್ಲಜನಕದಲ್ಲಿ ಅಂದಾಜು ಶೇ.10 ಆಮ್ಲಜನಕವನ್ನು ಗಿಡಮರಗಳು ರಾತ್ರಿ ಸಮಯ ಉಸಿರಾಡುವಾಗ ತೆಗೆದುಕೊಳ್ಳುತ್ತವೆ. ಹಾಗೆಯೇ ಹಗಲು ಹೀರಿಕೊಂಡಿದ್ದ ಶಾಖವು ಉಸಿರಾಡುವಾಗ ವ್ಯಯವಾಗಿ ಮರದಲ್ಲಿರುವ ಉಷ್ಣಾಂಶವನ್ನು ಸರಿದೂಗಿಸುತ್ತದೆ. ಈ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಹಗಲಿನಲ್ಲಿ ತಯಾರಿಸಿದ ಗ್ಲೂಕೋಸ್ ಮತ್ತು ಪ್ರೊಟೀನ್‌ಗಳು ಮರದ … Continue reading ಗಿಡಗಳಿಗೆ ನೀರನ್ನು ಬೆಳಗ್ಗೆಯೇ ಏಕೆ ಕೊಡಬೇಕು? ನೀವೆಲ್ಲರೂ ತಿಳಿದುಕೊಳ್ಳಲೇಬೇಕಾದ ವಿಚಾರವಿದು..