ಕೊನೇ ಎಸೆತದಲ್ಲಿ ರಿಂಕು ಸಿಂಗ್​ ಸಿಡಿಸಿದ ಸಿಕ್ಸರ್​ ವ್ಯರ್ಥವಾಗಿದ್ದೇಕೆ? ಗೆಲುವಿನ ಸಿಕ್ಸರ್​ಗೆ “ನೋ” ಎಂದ ಅಂಪೈರ್​!

ನವದೆಹಲಿ: ಗುರುವಾರ ನಡೆದ ಐದು ಪಂದ್ಯಗಳ ಟಿ20 ಸರಣಿಯ ಮೊದಲನೇ ಪಂದ್ಯದಲ್ಲಿ ಆತಿಥೇಯ ಭಾರತ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ 2 ವಿಕೆಟ್​ಗಳ ಭರ್ಜರಿ ಗೆಲುವಿನೊಂದಿಗೆ 1-0 ಅಂತರದಲ್ಲಿ ಮುನ್ನೆಡೆ ಸಾಧಿಸಿದೆ. ಗುರಿ ಬೆನ್ನತ್ತಿದ ಭಾರತಕ್ಕೆ ಒಂದು ಎಸೆತಕ್ಕೆ ಒಂದು ರನ್​ ಬೇಕಿರುವಾಗ ಯುವ ಎಡಗೈ ಆಟಗಾರ ರಿಂಕು ಸಿಂಗ್​ ಸಿಕ್ಸರ್​ ಸಿಡಿಸಿದರು. ಆದರೆ, ಸಿಕ್ಸರ್​ ಅನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. ಅದಕ್ಕೆ ಕಾರಣ ಏನು ಎಂದು ತಿಳಿದುಕೊಳ್ಳುವ ಕುತೂಹಲವಿದ್ದರೆ ಮುಂದೆ ಓದಿ. ನಿನ್ನೆ (ನ.23) ವಿಶಾಖಪಟ್ಟಣದ ಡಾ. ವೈ.ಎಸ್​. … Continue reading ಕೊನೇ ಎಸೆತದಲ್ಲಿ ರಿಂಕು ಸಿಂಗ್​ ಸಿಡಿಸಿದ ಸಿಕ್ಸರ್​ ವ್ಯರ್ಥವಾಗಿದ್ದೇಕೆ? ಗೆಲುವಿನ ಸಿಕ್ಸರ್​ಗೆ “ನೋ” ಎಂದ ಅಂಪೈರ್​!