ಚೀನಾದ 59 ಆ್ಯಪ್​ ನಿಷೇಧಿಸ್ಪಟ್ಟರೂ, ಪಬ್​ಜಿ ಗೇಮ್​ ಯಾಕೆ ಬ್ಯಾನ್​ ಆಗಲಿಲ್ಲ ಗೊತ್ತೇ?

ನವದೆಹಲಿ: ಲಡಾಖ್​ ಗಡಿ ಗಲಾಟೆಯ ಬಳಿಕ ಭಾರತೀಯರ ಖಾಸಗಿ ಮಾಹಿತಿಗಳ ಭದ್ರತೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ಚೀನಾದ 59 ಆ್ಯಪ್​ಗಳನ್ನು ಕೇಂದ್ರ ಸರ್ಕಾರ ಸೋಮವಾರವಷ್ಟೇ ನಿಷೇಧಿಸಿದೆ. ಆದರೆ ಭಾರತದಲ್ಲಿ ಮಕ್ಕಳಿಂದ ಯುವಕರವರೆಗೆ ಸಾಕಷ್ಟು ಜನಪ್ರಿಯವಾಗಿರುವ ಮೊಬೈಲ್​ ಗೇಮ್​ ಆ್ಯಪ್​ ಪಬ್​ಜಿ ಯಾಕೆ ನಿಷೇಧವಾಗಿಲ್ಲ ಎಂಬ ಪ್ರಶ್ನೆ ಈಗ ಸಾಕಷ್ಟು ಜನರನ್ನು ಕಾಡುತ್ತಿದೆ. ಟಿಕ್​ಟಾಕ್​, ಶೇರ್​ಇಟ್​, ಯುಸಿ ಬ್ರೌಸರ್​ ಮತ್ತು ಕ್ಯಾಮ್​ ಸ್ಕಾನರ್​ನಂಥ ಹಲವು ಜನಪ್ರಿಯ ಆ್ಯಪ್​ಗಳು ಭಾರತದಲ್ಲಿ ಬ್ಯಾನ್​ ಆಗಿದ್ದರೂ, ಪ್ಲೇಯರ್​ ಅನ್​ನೋನ್ಸ್​ ಬ್ಯಾಟಲ್​ಗ್ರೌಂಡ್ಸ್​ (ಪಬ್​ಜಿ)ಗೇಮ್​ ಹೇಗೆ … Continue reading ಚೀನಾದ 59 ಆ್ಯಪ್​ ನಿಷೇಧಿಸ್ಪಟ್ಟರೂ, ಪಬ್​ಜಿ ಗೇಮ್​ ಯಾಕೆ ಬ್ಯಾನ್​ ಆಗಲಿಲ್ಲ ಗೊತ್ತೇ?