ಈ ಚಳಿಗಾಲದಲ್ಲಿ ಕಾಶ್ಮೀರದ ಗುಲ್ಮಾರ್ಗ್ ಏಕೆ ಹಿಮರಹಿತವಾಗಿದೆ? ಇದರ ಪರಿಣಾಮವೇನು? ವಿವರ ಇಲ್ಲಿದೆ..

ಶ್ರೀನಗರ: ಭೂಲೋಕದ ಸ್ವರ್ಗದಂತಿರುವ ಕಾಶ್ಮೀರ ಕಣಿವೆ ಉಗ್ರರ ಉಪಟಳ ದೂರವಾಗಿ ಪ್ರಶಾಂತವಾಗಿದೆ. ಆದರೆ ಕಣಿವೆಯಲ್ಲಿ ಈ ಬಾರಿ ಕಡಿಮೆ ಹಿಮಪಾತವಾಗಿರುವುದರಿಂದ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುವಲ್ಲಿ ಸ್ವಲ್ಪಮಟ್ಟಿಗೆ ವಿಫಲವಾಗಿದೆ. ಹಿಮಪಾತ ಕಡಿಮೆಯಾದರೆ ಹಚ್ಚಹಸುರಿನಿಂದ ಕಂಗೊಳಿಸಬೇಕಾದ ಪರಿಸರ ನೀರಿನ ಕೊರತೆ ಎದುರಿಸಿ ಒಣಗಿದಂತೆ ಬಾಸವಾಗುತ್ತದೆ. ಇದರ ಜತೆಗೆ ನದಿ, ಸರೋವರ, ತೊರೆಗಳಲ್ಲಿ ನೀರು ಕಡಿಮೆಯಾಗುತ್ತದೆ. ಇನ್ನು ಕುಡಿಯುವ ನೀರಿನ ಕೊರತೆ ಎದುರಾಗುತ್ತದೆ. ಹೀಗಾಗಿ ಪ್ರವಾಸಿಗರು ಹೆಚ್ಚಾಗಿ ಬರುವುದಿಲ್ಲ. ಅಷ್ಟೇ ಏಕೆ ಇದು ಪರಿಸರ ಮತ್ತು ನಿವಾಸಿಗಳ ದೈನಂದಿನ ಜೀವನದ ಮೇಲೆ … Continue reading ಈ ಚಳಿಗಾಲದಲ್ಲಿ ಕಾಶ್ಮೀರದ ಗುಲ್ಮಾರ್ಗ್ ಏಕೆ ಹಿಮರಹಿತವಾಗಿದೆ? ಇದರ ಪರಿಣಾಮವೇನು? ವಿವರ ಇಲ್ಲಿದೆ..