ಆಮೀರ್​, ರಾಣಾ, ರಾಕುಲ್​ಗೆ ರಿಯಾ ಫೋನ್​ ಮಾಡಿದ್ದೇಕೆ?

ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆ ಪ್ರಕರಣದಲ್ಲಿ ದಿನದಿಂದ ದಿನಕ್ಕೆ ಸ್ಫೋಟಕ ಮಾಹಿತಿಗಳು ಲಭ್ಯವಾಗುತ್ತಿವೆ. ಕಳೆದ ವರ್ಷ ಯೂರೋಪ್​ ಟ್ರಿಪ್​ಗೆ ಹೋದ ಸಂದರ್ಭದಲ್ಲಿ ಏನೇನಾಯಿತು ಎಂಬುದನ್ನು ರಿಯಾ ಇತ್ತೀಚೆಗಷ್ಟೇ ಬಹಿರಂಗಪಡಿಸಿದ್ದರು. ಈಗ ಈ ಪ್ರಕರಣದಲ್ಲಿ ಇನ್ನಷ್ಟು ವಿಚಾರಗಳು ಬಯಲಿಗೆ ಬಂದಿವೆ. ಪ್ರಮುಖವಾಗಿ ಆಮೀರ್​ ಖಾನ್​, ಶ್ರದ್ಧಾ ಕಪೂರ್​, ರಾಕುಲ್​ ಪ್ರೀತ್​ ಸಿಂಗ್, ಆದಿತ್ಯ ರಾಯ್​ ಕಪೂರ್​, ರಾಣಾ ದಗ್ಗುಬಾಟಿ, ಸರೋಜ್​ ಖಾನ್​, ಸನ್ನಿ ಸಿಂಗ್​ ಮುಂತಾದವರಿಗೆ ರಿಯಾ ಚಕ್ರವರ್ತಿ ಹಲವು ಬಾರಿ ಫೋನ್​ ಮಾಡಿದ್ದಾರೆ ಎಂದು ಹೇಳಲಾಗಿದೆ. ಆದರೆ, … Continue reading ಆಮೀರ್​, ರಾಣಾ, ರಾಕುಲ್​ಗೆ ರಿಯಾ ಫೋನ್​ ಮಾಡಿದ್ದೇಕೆ?