ಬೆಂಗಳೂರಿನ ಫೈನಾನ್ಸ್ ಕಂಪನಿ ಷೇರು ಬೆಲೆ ಒಂದೇ ದಿನದಲ್ಲಿ 20% ಹೆಚ್ಚಳವಾಗಿದ್ದೇಕೆ?

ನವದೆಹಲಿ: ಮಾರ್ಚ್ ತ್ರೈಮಾಸಿಕದಲ್ಲಿ ಕಂಪನಿಯು ಬಹು-ಪಟ್ಟು ನಿವ್ವಳ ಲಾಭವನ್ನು ವರದಿ ಮಾಡಿದ ನಂತರ ಮಂಗಳವಾರದಂದು ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಷೇರುಗಳ ಬೆಲೆ ಶೇಕಡಾ 20 ರಷ್ಟು ಏರಿಕೆ ಕಂಡು ಅಪ್ಪರ್ ಸರ್ಕ್ಯೂಟ್ ಹಿಟ್​ ಆಯಿತು. ಈ ಸ್ಟಾಕ್ 19.99 % ಏರಿಕೆಯಾಗಿ ರೂ 599 ಕ್ಕೆ ಸ್ಥಿರವಾಯಿತು. ಈ ಮೂಲಕ ಈ ಷೇರಿನ 52 ವಾರಗಳ ಗರಿಷ್ಠ ಬೆಲೆಯಾದ 600.35 ರೂಪಾಯಿ ಸಮೀಪಕ್ಕೆ ಬಂದಿತು. ಈ ಕಂಪನಿಯ ಮಾರುಕಟ್ಟೆ ಮೌಲ್ಯವು 1,043.82 ಕೋಟಿ ರೂಪಾಯಿಗಳಿಂದ 6,264.96 … Continue reading ಬೆಂಗಳೂರಿನ ಫೈನಾನ್ಸ್ ಕಂಪನಿ ಷೇರು ಬೆಲೆ ಒಂದೇ ದಿನದಲ್ಲಿ 20% ಹೆಚ್ಚಳವಾಗಿದ್ದೇಕೆ?