ಇಶಾ ಡಿಯೋಲ್ ಸಾಂಸಾರಿಕ ಜೀವನದಲ್ಲಿ ಬಿರುಕಿಗೆ ಕಾರಣವಾದ ಆ ಯುವತಿ; ಧರ್ಮೇಂದ್ರರ ಅಳಿಯನ ವಿವಾಹೇತರ ಸಂಬಂಧವೇ ಇಷ್ಟಕ್ಕೆಲ್ಲ ಕಾರಣ!

ಮುಂಬೈ: ಧರ್ಮೇಂದ್ರ ಮತ್ತು ಹೇಮಾ ಮಾಲಿನಿ ಅವರ ಪುತ್ರಿ ಇಶಾ ಡಿಯೋಲ್ ಹಾಗೂ ಭರತ್ ತಖ್ತಾನಿ ಅವರ 12 ವರ್ಷದ ದಾಂಪತ್ಯ ಮುರಿದುಬಿದ್ದಿರುವ ಸುದ್ದಿ ಬಹಳ ದಿನಗಳಿಂದ ಹೆಡ್​​​ಲೈನ್ಸ್​​​ನಲ್ಲಿದೆ. ಆದರೆ ಯಾವ ಕಾರಣಕ್ಕೆ ಈ ಜೋಡಿಗಳ ಸಂಬಂಧ ಕೊನೆಗೊಂಡಿದೆ ಎಂದು ನಿಮಗೆ ತಿಳಿದಿದೆಯೇ?. ಹೌದು ಧರ್ಮೇಂದ್ರ ಅವರ ಮಗಳು ಇಶಾ ಡಿಯೋಲ್ ಮದುವೆಯಾದ 12 ವರ್ಷಗಳ ನಂತರ ಭರತ್ ತಖ್ತಾನಿಯಿಂದ ವಿಚ್ಛೇದನ ಪಡೆಯುತ್ತಿದ್ದು, ಈ ಸುದ್ದಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಇಶಾ ಮತ್ತು ಭರತ್ 2012 ರಲ್ಲಿ … Continue reading ಇಶಾ ಡಿಯೋಲ್ ಸಾಂಸಾರಿಕ ಜೀವನದಲ್ಲಿ ಬಿರುಕಿಗೆ ಕಾರಣವಾದ ಆ ಯುವತಿ; ಧರ್ಮೇಂದ್ರರ ಅಳಿಯನ ವಿವಾಹೇತರ ಸಂಬಂಧವೇ ಇಷ್ಟಕ್ಕೆಲ್ಲ ಕಾರಣ!