ನಾಯಕರಾಗಿ ಚಿತ್ರರಂಗಕ್ಕೆ ಬಂದ ಅಶ್ವತ್ಥ್​ ಕೆಲವೇ ವರ್ಷಗಳಲ್ಲಿ ಪೋಷಕ ನಟ ಆಗಿದ್ಯಾಕೆ? ಏನದು ರಹಸ್ಯ!?

ಬೆಂಗಳೂರು: ಕನ್ನಡ ಚಿತ್ರರಂಗದ ಪ್ರತಿಭಾವಂತ ಹಿರಿಯ ನಟ ಅಶ್ವತ್ಥ್ ಯಾರಿಗೆ ಗೊತ್ತಿಲ್ಲ ಹೇಳಿ.. ಪೋಷಕ ಕಲಾವಿದರಾಗಿ ಅವರು ನಟಿಸಿದ್ದ ಹಲವಾರು ಪಾತ್ರಗಳು ಇಂದಿಗೂ ಸಿನಿಪ್ರಿಯರ ಮನಸಲ್ಲಿ ಅಚ್ಚಳಿಯದೇ ಉಳಿದಿವೆ. ಅಂಥ ಮಹಾನ್ ನಟ ಅವರು. ಹೌದು.. ಈಗ ಪ್ರಸ್ತಾಪಿಸುತ್ತಿರುವುದು ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ರಾಮಾಚಾರಿ’ ಚಿತ್ರದಲ್ಲಿ ಚಾಮಯ್ಯ ಮೇಷ್ಟ್ರ ಪಾತ್ರ ಮಾಡಿದ್ದ ಅದೇ ಅಶ್ವತ್ಥ್ ಅವರ ಕುರಿತು. ಅಂಥ ಹಲವಾರು ಪಾತ್ರಗಳನ್ನು ಮಾಡಿದ್ದ ಅವರು ಇಂದಿಗೂ ತಮ್ಮ ಆ ಪಾತ್ರಗಳಿಂದಾಗಿ ಜನರ ಮನಸಲ್ಲಿ ಜೀವಂತವಿದ್ದಾರೆ. ಹಾಗಂತ ಅವರು … Continue reading ನಾಯಕರಾಗಿ ಚಿತ್ರರಂಗಕ್ಕೆ ಬಂದ ಅಶ್ವತ್ಥ್​ ಕೆಲವೇ ವರ್ಷಗಳಲ್ಲಿ ಪೋಷಕ ನಟ ಆಗಿದ್ಯಾಕೆ? ಏನದು ರಹಸ್ಯ!?