ರವಿ ಶಾಸ್ತ್ರಿ ನಂತರ ಹೆಡ್​ ಕೋಚ್​ ಯಾರು? ಸಂಭಾವ್ಯ ಪಟ್ಟಿಯಲ್ಲಿ ಈ ಇಬ್ಬರ ಹೆಸರು!

ನವದೆಹಲಿ: ಟಿ20 ವರ್ಲ್ಡ್​ ಕಪ್​ ಮುಗಿಯುವ ವೇಳೆಗೆ ಭಾರತೀಯ ಕ್ರಿಕೆಟ್​ ತಂಡದ ಹೆಡ್​​ ಕೋಚ್ ಸ್ಥಾನದಿಂದ​ ರವಿ ಶಾಸ್ತ್ರಿ ಅವರಿಗೆ ನಿವೃತ್ತಿ ಸಿಗಲಿದೆ. ತದನಂತರ ಆ ಸ್ಥಾನಕ್ಕೆ ಯಾರು ನಿಯುಕ್ತಿಗೊಳ್ಳಲಿದ್ದಾರೆ ಎಂಬ ಪ್ರಶ್ನೆ ಕ್ರಿಕೆಟ್​ ಕ್ಷೇತ್ರದಲ್ಲಿ ಕುತೂಹಲ ಮೂಡಿಸಿದೆ. ಇದೀಗ ಬಂದಿರುವ ವರದಿಯ ಪ್ರಕಾರ ಅನಿಲ್​ ಕುಂಬ್ಳೆ ಮತ್ತು ವಿವಿಎಸ್​ ಲಕ್ಷ್ಮಣ್​ರನ್ನು ಈ ಜವಾಬ್ದಾರಿ ವಹಿಸಿಕೊಳ್ಳಲು ಬಿಸಿಸಿಐ ಕೇಳಲಿದೆ ಎನ್ನಲಾಗಿದೆ. ಅನಿಲ್​ ಕುಂಬ್ಳೆ ಈ ಮುಂಚೆಯೇ ಭಾರತ ತಂಡದ ಕೋಚ್​ ಆಗಿ 2016-17 ರಲ್ಲಿ ಒಂದು ವರ್ಷ … Continue reading ರವಿ ಶಾಸ್ತ್ರಿ ನಂತರ ಹೆಡ್​ ಕೋಚ್​ ಯಾರು? ಸಂಭಾವ್ಯ ಪಟ್ಟಿಯಲ್ಲಿ ಈ ಇಬ್ಬರ ಹೆಸರು!