ನಟ ಶಾರುಖ್​ ಖಾನ್​ ಪುತ್ರನ ಜತೆ ಮತ್ತಲ್ಲಿ ಸಿಕ್ಕಿಬಿದ್ದ ಆಕೆ ಯಾರು, ಎಲ್ಲಿಯವಳು?

ಮುಂಬೈ: ಬಾಲಿವುಡ್​ ಬಾದ್​ ಷಾ ಎಂದೇ ಖ್ಯಾತಿ ಪಡೆದಿರುವ ನಟ ಶಾರುಖ್​ ಖಾನ್​ ಪುತ್ರ ಆರ್ಯನ್​ ಖಾನ್​ ಇದೀಗ ಡ್ರಗ್ಸ್​ ಸುಳಿಯಲ್ಲಿ ಸಿಲುಕಿದ್ದು, ಆತನೊಂದಿಗೆ ಇನ್ನಿತರರೂ ಎನ್​ಸಿಬಿ ಪೊಲೀಸರಿಂದ ಬಂಧಿತರಾಗಿದ್ದಾರೆ. ಆ ಪೈಕಿ ಆರ್ಯನ್​ ಖಾನ್​ ಜತೆ ಬಂಧನಕ್ಕೆ ಒಳಗಾಗಿರುವ ಆಕೆ ಅನೇಕರ ಕುತೂಹಲ ಕೆರಳಿಸಿದ್ದಾಳೆ. ಆರ್ಯನ್​ ಜತೆ ಸಿಕ್ಕಿಬಿದ್ದಿರುವ ಮುನ್ಮುನ್​ ಧಮೇಚಾ ಎಂಬಾಕೆಯತ್ತ ಹಲವರ ಗಮನ ಹರಿದಿದ್ದು, ಆಕೆ ಯಾರು, ಎಲ್ಲಿಯವಳು ಎಂಬ ಕುತೂಹಲವನ್ನು ಕೂಡ ಕೆಲವರು ಹೊಂದಿದ್ದಾರೆ. ಇದೇ ಸಂದರ್ಭದಲ್ಲಿ ಮುನ್ಮುನ್ ಕುರಿತ ಮತ್ತಷ್ಟು … Continue reading ನಟ ಶಾರುಖ್​ ಖಾನ್​ ಪುತ್ರನ ಜತೆ ಮತ್ತಲ್ಲಿ ಸಿಕ್ಕಿಬಿದ್ದ ಆಕೆ ಯಾರು, ಎಲ್ಲಿಯವಳು?