ಇದು ಬಿಳಿ ಜಿಂಕೆ ಮರಿ ನಾ? ಅರಣ್ಯ ಅಧಿಕಾರಿಯ ಪೋಸ್ಟ್​ ಫುಲ್​ ವೈರಲ್!

ನವದೆಹಲಿ: ಭಾರತೀಯ ಅರಣ್ಯ ಸೇವಾ ಅಧಿಕಾರಿ ಪರ್ವೀನ್ ಕಸ್ವಾನ್, ಮಚ್ಚೆಯುಳ್ಳ ಬಿಳಿ ಜಿಂಕೆಯ ಫೋಟೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಉತ್ತರ ಪ್ರದೇಶದ ಕತರ್ನಿಯಾ ಘಾಟ್ ವನ್ಯಜೀವಿ ಅಭಯಾರಣ್ಯದಲ್ಲಿ ಅಲ್ಬೈನೋ ಜಿಂಕೆ ಸೋಮವಾರ ಬೆಳಗ್ಗೆ ಕಾಣಿಸಿಕೊಂಡಿದೆ. ಈ ಅಪರೂಪದ ಬಿಳಿ ಜಿಂಕೆ ಮರಿಯ ಛಾಯಾಚಿತ್ರ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಅಂದ ಹಾಗೆ ಅಲ್ಬೈನೋ ಎಂದರೆ ಬಿಳಿ ಚರ್ಮ, ಹೊಂದಿರುವುದಕ್ಕೆ ಕರೆಯುತ್ತಾರೆ. ಇದು ಅಪರೂಪದ ಸ್ಥಿತಿಯಾಗಿದ್ದು ಇದು ಆಫ್ರಿಕನ್ನರಲ್ಲೂ ಕಂಡುಬರುತ್ತದೆ. ಬಿಳಿ ಜಿಂಕೆ ತನ್ನ ವಾತಾವರಣಕ್ಕೆ ಹೊಂದಿಕೊಳ್ಳಲು ಕಷ್ಟಪಡುವ ಬಗ್ಗೆ ಕಸ್ವಾನ್ ಗಮನಿಸಿದ್ದಾರೆ. … Continue reading ಇದು ಬಿಳಿ ಜಿಂಕೆ ಮರಿ ನಾ? ಅರಣ್ಯ ಅಧಿಕಾರಿಯ ಪೋಸ್ಟ್​ ಫುಲ್​ ವೈರಲ್!