ವಿಶ್ವದ ಬಲಿಷ್ಠ ಕರೆನ್ಸಿಗಳ ಪಟ್ಟಿ ಬಿಡುಗಡೆ: ಭಾರತದ ರೂಪಾಯಿಗೆ ಎಷ್ಟನೇ ಸ್ಥಾನ?

ಬೆಂಗಳೂರು: ಕರೆನ್ಸಿಯು ಜಾಗತಿಕ ವ್ಯಾಪಾರದ ಜೀವಾಳವಾಗಿದ್ದು, ದೇಶದ ಆರ್ಥಿಕತೆಯನ್ನು ಬಿಂಬಿಸುವ ಪ್ರಧಾನ ಸಾಧನ. ಯುನೈಟೆಡ್ ನೇಷನ್ ಆರ್ಗನೈಸೇಷನ್ ವಿಶ್ವದ 180 ಕರೆನ್ಸಿಗಳನ್ನು ಅಧಿಕೃತವಾಗಿ ಕಾನೂನಾತ್ಮಕ ಕರೆನ್ಸಿ ಎಂದು ಪರಿಗಣಿಸಿದೆ. ಅವುಗಳಲ್ಲಿ ಹಲವು ಕರೆನ್ಸಿಗಳು ಪ್ರಚಲಿತವಾಗಿವೆ. ಆದರೆ, ಅವೆಲ್ಲವೂ ಬಲಿಷ್ಠ ಕರೆನ್ಸಿಗಳೆಂಬ ಪಟ್ಟಿಯಲ್ಲಿ ಮೌಲ್ಯಯುತವೆಂದು ಗಣನೆಗೆ ಬರುವುದಿಲ್ಲ. ಜಾಗತಿಕ ವ್ಯವಹಾರದಲ್ಲಿ ತಮ್ಮ ಮೌಲ್ಯವನ್ನು ಸಾಬೀತು ಪಡೆಸಿಕೊಂಡಿರುವ ವಿಶ್ವದ ಬಲಿಷ್ಠ ಕರೆನ್ಸಿಗಳ ಪಟ್ಟಿಯನ್ನು ಫೊರ್ಬ್ಸ್ ಬಿಡುಗಡೆ ಮಾಡಿದ್ದು, ಯಾವ ಕಾರಣಕ್ಕಾಗಿ ಅವು ಅಂತಾರಾಷ್ಟ್ರೀಯ ವಹಿವಾಟಿನಲ್ಲಿ ಪ್ರಮುಖವೆನ್ನಿಸುತ್ತದೆ ಎಂಬ ಅಂಶಗಳನ್ನು ತಿಳಿಸಿದೆ. … Continue reading ವಿಶ್ವದ ಬಲಿಷ್ಠ ಕರೆನ್ಸಿಗಳ ಪಟ್ಟಿ ಬಿಡುಗಡೆ: ಭಾರತದ ರೂಪಾಯಿಗೆ ಎಷ್ಟನೇ ಸ್ಥಾನ?