ಮತ್ತೆ ಶಾಲೆ ಯಾವಾಗ ತೆರೆಯುತ್ತೆ ? ಕೇಂದ್ರ ಸರ್ಕಾರ ಏನು ಹೇಳುತ್ತೆ ನೋಡಿ

ನವದೆಹಲಿ : ಕರೊನಾ ಎರಡನೇ ಅಲೆ ತಣ್ಣಗಾಗುತ್ತಿರುವಂತೆ ಬಹುತೇಕ ರಾಜ್ಯಗಳು ನಿರ್ಬಂಧಗಳನ್ನು ಸಡಿಲಿಸುತ್ತಾ ಸಹಜ ಜನಜೀವನಕ್ಕೆ ಹೆಚ್ಚು ಅವಕಾಶ ಮಾಡಿಕೊಡುತ್ತಿವೆ. ಆದರೆ ಪುಟ್ಟ ಮಕ್ಕಳ ಶಾಲೆಗಳು ಮಾತ್ರ 2020 ರ ಮಾರ್ಚ್​ನಲ್ಲಿ ಮುಚ್ಚಿದ್ದು, ಈವರೆಗೂ ತೆರೆಯಲಾಗಿಲ್ಲ. ಶಾಲೆ ಮತ್ತೆ ಯಾವಾಗ ತೆರೆಯುತ್ತೆ ? ಮಕ್ಕಳು ಮತ್ತೆ ಮೊದಲಿನಂತೆ ಸಹಪಾಠಿಗಳೊಂದಿಗೆ ಆಟವಾಡಿಕೊಂಡು ನೇರವಾಗಿ ಶಿಕ್ಷಕರ ಪಾಠ ಕೇಳಿ ಕಲಿಯುವ ಸಂದರ್ಭ ಯಾವಾಗ ಒದಗುತ್ತೆ ? ಎಂಬ ಪ್ರಶ್ನೆ ಪಾಲಕರನ್ನು ಕಾಡುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸರ್ಕಾರದ … Continue reading ಮತ್ತೆ ಶಾಲೆ ಯಾವಾಗ ತೆರೆಯುತ್ತೆ ? ಕೇಂದ್ರ ಸರ್ಕಾರ ಏನು ಹೇಳುತ್ತೆ ನೋಡಿ