ಯಶಸ್ವಿಯಾಗಿ ಲಾಂಚ್‍ ಆದ LVM-3 ರಾಕೆಟ್; ಚಂದ್ರನ ಅಂಗಳ ತಲುಪಲು ಎಷ್ಟು ಸಮಯ ಬೇಕು?

ನವದೆಹಲಿ: ಭಾರತ ತನ್ನ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಮಿಷನ್ಅನ್ನು ಇಂದು (ಶುಕ್ರವಾರ) ಯಶಸ್ವಿಯಾಗಿ ಪ್ರಾರಂಭಿಸಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರನ ಅಂಗಳ ತಲುಪಲು ಭಾರತದ ಅತಿ ಭಾರವಾದ ರಾಕೆಟ್ ಮಾರ್ಕ್ -3 ಹಾಗೂ LVMನಲ್ಲಿ ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಿದೆ. ಇದನ್ನೂ ಓದಿ: ಚಂದ್ರಯಾನ -3 ಯಶಸ್ವಿ ಉಡಾವಣೆ ಹಿಂದಿದ್ದಾರೆ ‘ರಾಕೆಟ್​​​ ಮಹಿಳೆ’ ರಿತು ಶ್ರೀವಾಸ್ತವ ಆಗಸ್ಟ್ ಅಂತ್ಯದ ವೇಳೆಗೆ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಲು ಉದ್ದೇಶಿಸಲಾಗಿದ್ದು ಬಾಹ್ಯಾಕಾಶ ನೌಕೆಯು ಸುಮಾರು 3 ತಿಂಗಳುಗಳಲ್ಲಿ 84,000,45 … Continue reading ಯಶಸ್ವಿಯಾಗಿ ಲಾಂಚ್‍ ಆದ LVM-3 ರಾಕೆಟ್; ಚಂದ್ರನ ಅಂಗಳ ತಲುಪಲು ಎಷ್ಟು ಸಮಯ ಬೇಕು?