ಅದು ಬೇಕು ಅನಿಸಿದಾಗ ಮದುವೆ ಆಗುತ್ತೇನೆ! ಖ್ಯಾತ ನಟಿ ಕೌಶಲ್ಯ ಓಪನ್​ ಟಾಕ್​

ಚೆನ್ನೈ: ಮಾಜಿ ಸಚಿವ ಹಾಗೂ ನಟ ಸಿ.ಪಿ. ಯೋಗೇಶ್ವರ್ ನಟನೆಯ ಬದ್ರಿ ಸಿನಿಮಾ ಮೂಲಕ ಕನ್ನಡಿಗರಿಗೆ ಪರಿಚಿತರಾಗಿರುವ ನಟಿ ಕೌಶಲ್ಯ 90ರ ದಶಕದಲ್ಲಿ ಬಹುಬೇಡಿಕೆಯ ನಟಿಯಾಗಿದ್ದರು. ಕನ್ನಡದಲ್ಲಿ ನಟಿಸಿದ್ದು ಬೆರಳೆಣಿಕೆ ಸಿನಿಮಾಗಳಷ್ಟೇ. ಯಾವ ಸಿನಿಮಾವೂ ಅಷ್ಟೊಂದು ಕೈಹಿಡಿಯಲಿಲ್ಲ. ಆದರೆ, ತಮಿಳಿನಲ್ಲಿ ವಿಜಯ್​ ಸೇರಿದಂತೆ ಸ್ಟಾರ್ ನಟರ ಜತೆ ನಟಿಸಿದ್ದಾರೆ. ಕೌಶಲ್ಯ ಅವರು ತಮಿಳು, ಕನ್ನಡ ಮಾತ್ರವಲ್ಲದೆ, ತೆಲುಗು ಮತ್ತು ಮಲಯಾಳಂನಲ್ಲಿಯೂ ನಟಿಸಿದ್ದಾರೆ. ತಮ್ಮ ನಟನೆಯಿಂದಲೇ ಎಲ್ಲರ ಗಮನ ಸೆಳೆದಿರುವ ಕೌಶಲ್ಯಗೆ ಅವರದೇಯಾದ ಅಭಿಮಾನಿಗಳ ಬಳಗವೂ ಸಹ ಇದೆ. … Continue reading ಅದು ಬೇಕು ಅನಿಸಿದಾಗ ಮದುವೆ ಆಗುತ್ತೇನೆ! ಖ್ಯಾತ ನಟಿ ಕೌಶಲ್ಯ ಓಪನ್​ ಟಾಕ್​