ಯಾವ ಸಮಯದಲ್ಲಿ ವ್ಯಾಯಾಮ ಒಳ್ಳೆಯದು?; ಈ ಅವಧಿಯೇ ಸೂಕ್ತವಂತೆ!

ಬೆಂಗಳೂರು: ದೈನಂದಿನ ಜೀವನದಲ್ಲಿ ವ್ಯಾಯಾಮದ ಪಾತ್ರ ಬಹುದೊಡ್ಡದು. ಆರೋಗ್ಯಕರ ಜೀವನಕ್ಕೆ ಸರಿಯಾದ ಆಹಾರ, ಸೂಕ್ತ ವ್ಯಾಯಾಮ ಅತಿಮುಖ್ಯ. ಹೀಗಾಗಿ ಬಹುತೇಕ ಎಲ್ಲರೂ ಬೆಳಗ್ಗೆ ಇಲ್ಲವೇ ಸಂಜೆ ಒಂದಷ್ಟು ವ್ಯಾಯಾಮ ಮಾಡುವುದು ಸರ್ವೇಸಾಮಾನ್ಯ. ಕೆಲವರಿಗೆ ಬೆಳಗ್ಗೆ ವ್ಯಾಯಾಮ ಮಾಡುವುದು ಹಿತ ಎನಿಸಿದರೆ, ಇನ್ನು ಕೆಲವರಿಗೆ ಸಂಜೆ ವ್ಯಾಯಾಮ ಮಾಡುವುದು ಒಳ್ಳೆಯದು ಅನಿಸಬಹುದು. ಅದಾಗ್ಯೂ ಅವರವರ ಅನುಕೂಲಕ್ಕೆ ತಕ್ಕಂತೆ ಎಲ್ಲರೂ ವ್ಯಾಯಾಮದಲ್ಲಿ ತೊಡಗಿಸಿಕೊಂಡಿರುತ್ತಾರೆ. ಆದರೆ ವ್ಯಾಯಾಮ ಮಾಡಲು ಸರಿಯಾದ ಸಮಯ ಯಾವುದು ಎನ್ನುವ ಬಗ್ಗೆ ಮಾಹಿತಿಯೊಂದು ಹೊರಬಿದ್ದಿದೆ. ಇದನ್ನೂ ಓದಿ: ದಂಪತಿ … Continue reading ಯಾವ ಸಮಯದಲ್ಲಿ ವ್ಯಾಯಾಮ ಒಳ್ಳೆಯದು?; ಈ ಅವಧಿಯೇ ಸೂಕ್ತವಂತೆ!