ಸುಪ್ರೀಂ ಕೋರ್ಟ್ ಮುಂದೆ ವಾಟ್ಸ್​ಆ್ಯಪ್ ಹೊಸ ನೀತಿ ವಿವಾದ

ನವದೆಹಲಿ: ಭಾರತೀಯ ಬಳಕೆದಾರರಿಗೆ ಹೊಸ ಪ್ರೈವೆಸಿ ನೀತಿ ಜಾರಿಗೊಳಿಸುವ ವಾಟ್ಸ್​ಆ್ಯಪ್ ಪ್ರಸ್ತಾವನೆಯು ಇದೀಗ ಸುಪ್ರೀಂ ಕೋರ್ಟ್​ನಲ್ಲಿ ಚರ್ಚೆಯಾಗಲಿದೆ. ಈ ಬಗ್ಗೆ ಸಲ್ಲಿಸಿರುವ ರಿಟ್ ಅರ್ಜಿಯ ಮೇಲೆ ಕೇಂದ್ರ ಸರ್ಕಾರ, ವಾಟ್ಸ್​ಆ್ಯಪ್ ಮತ್ತು ಅದರ ಒಡೆತನ ಹೊಂದಿರುವ ಫೇಸ್​ಬುಕ್​ಗೆ ನೋಟೀಸು ಜಾರಿಮಾಡಿರುವ ಸರ್ವೋಚ್ಛ ನ್ಯಾಯಾಲಯ, “ಜನರ ಗೌಪ್ಯತೆಯನ್ನು ಕಾಪಾಡಬೇಕು” ಎಂದಿದೆ. ವಾಟ್ಸ್​ಆ್ಯಪ್ ಪ್ರೈವೆಸಿ ನೀತಿ ಬದಲಾವಣೆಗೆ ತಡೆ ಕೋರಿ ಕರ್ಮಣ್ಯ ಸಿಂಗ್ ಸರೀನ್ ಮತ್ತು ಇತರರು ಸಲ್ಲಿಸಿರುವ ರಿಟ್ ಅರ್ಜಿ ಸೋಮವಾರ ವಿಚಾರಣೆಗೆ ಬಂದಿತು. “ವಾಟ್ಸ್​ಆ್ಯಪ್ ಮೂಲಕ ಜನರು … Continue reading ಸುಪ್ರೀಂ ಕೋರ್ಟ್ ಮುಂದೆ ವಾಟ್ಸ್​ಆ್ಯಪ್ ಹೊಸ ನೀತಿ ವಿವಾದ