ವಾಟ್ಸ್​ಆ್ಯಪ್​ ಬಳಕೆದಾರರಿಗೆ ಸಂತಸದ ಸಂಗತಿ; ಟೆಲಿಗ್ರಾಂ ಆ್ಯಪ್​ಗೆ ಪೈಪೋಟಿಯಂತೆ ಮತ್ತೊಂದು ಅಪ್​ಡೇಟ್​..

ಬೆಂಗಳೂರು: ಮೆಸೇಜಿಂಗ್​ ಆ್ಯಪ್​ನ ಫೀಚರ್​ಗಳಲ್ಲಿ ಬಹಳಷ್ಟು ಅಡ್ವಾನ್ಸ್ಡ್​​ ಆಗಿರುವ ಟೆಲಿಗ್ರಾಂ ಆ್ಯಪ್​ಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ಒಂದೊಂದೇ ಅಪ್​ಡೇಟ್​ಗಳನ್ನು ನೀಡುತ್ತಿರುವ ವಾಟ್ಸ್​ಆ್ಯಪ್​ ಇದೀಗ ಮತ್ತೊಂದು ಅಪ್​ಡೇಟ್​ ಕೊಟ್ಟಿದೆ. ಟೆಲಿಗ್ರಾಂ ಆ್ಯಪ್​ನಲ್ಲಿ ಹೆಚ್ಚಿನ ಫೈಲ್​ ಟ್ರಾನ್ಸ್​ಫರ್​ಗೆ ಅವಕಾಶ ಇರುವಂತೆ ಅದೇ ದಾರಿಯಲ್ಲಿ ಸಾಗಿದ ವಾಟ್ಸ್​ಆ್ಯಪ್​ 2 ಜಿಬಿ ಫೈಲ್​ ಶೇರಿಂಗ್ ಅವಕಾಶ ನೀಡಿತ್ತು. ಟೆಲಿಗ್ರಾಮ್​ನಲ್ಲಿರುವ ಮತ್ತೊಂದು ಆಪ್ಷನ್​ ಎಂದರೆ ಮೆಸೇಜ್​ಗಳಿಗೆ ರಿಯಾಕ್ಷನ್​. ಅದನ್ನೂ ವಾಟ್ಸ್​ಆ್ಯಪ್​ ಇತ್ತೀಚೆಗೆ ನೀಡಿದೆ. ಇದೀಗ ಅದು ತನ್ನ ಗ್ರೂಪ್ ಮೆಂಬರ್ ಸಂಖ್ಯೆಯನ್ನು ಹೆಚ್ಚಿಸಿದೆ. ಇದುವರೆಗೆ … Continue reading ವಾಟ್ಸ್​ಆ್ಯಪ್​ ಬಳಕೆದಾರರಿಗೆ ಸಂತಸದ ಸಂಗತಿ; ಟೆಲಿಗ್ರಾಂ ಆ್ಯಪ್​ಗೆ ಪೈಪೋಟಿಯಂತೆ ಮತ್ತೊಂದು ಅಪ್​ಡೇಟ್​..