ವಾಟ್ಸ್​​ಆ್ಯಪ್​ ಸರ್ವರ್​​ ಡೌನ್​; ವಿಡಿಯೋ ಡೌನ್​ಲೋಡ್​ ಮಾಡಲಾಗದೆ ಪರದಾಡಿದ ನೆಟ್ಟಿಗರು

ನವದೆಹಲಿ: ಸಾಮಾಜಿಕ ಜಾಲತಾಣ ವಾಟ್ಸ್​ಆ್ಯಪ್ ಸರ್ವರ್​ ಡೌನ್​ ಆಗಿದ್ದು ಯಾವುದೇ ತರಹದ ವಿಡಿಯೋಗಳನ್ನು ಡೌಲೋಡ್​ ಮಾಡಲು ಆಗುತ್ತಿಲ್ಲ ಎಂದು ನೆಟ್ಟಿಗರು ದೂಷಿಸಿದ್ಧಾರೆ. ಭಾನುವಾರ ರಾತ್ರಿಯಿಂದ ಈ ಸಮಸ್ಯೆ ಎದುರಾಗಿದ್ದು ಸೋಮವಾರವೂ ಮುಂದುವರೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಬಹುತೇಕರಿಗೆ ಕಾಡಿದ ಸಮಸ್ಯೆ ಭಾರತದಲ್ಲಿ ಶೇ.43ರಷ್ಟು ಮಂದಿ ಈ ಸಮಸ್ಯೆ ಎದುರಿಸಿದ್ದು ಶೇ.41ರಷ್ಟು ಮಂದಿ ಸರ್ವರ್​​ ಸಮಸ್ಯೆಯಿಂದಾಗಿ ಹೀಗಾಗಿರಬಹುದು ಎಂದು ಊಹಿಸಿದ್ದಾರೆ. ಇನ್ನು ಕೆಲವರು ಮೆಸೇಜ್​ ಕಳಿಸುವಾಗ ಈಗಾಗುತ್ತದೆ ಎಂದು ಅಂದಾಜಿಸಿದ್ದಾರೆ. ಇದನ್ನೂ ಓದಿ: ‘ಪುಟಾಣಿ ಪ್ರಪಂಚ’ದಲ್ಲಿ ಸಾವಿರಕ್ಕೂ … Continue reading ವಾಟ್ಸ್​​ಆ್ಯಪ್​ ಸರ್ವರ್​​ ಡೌನ್​; ವಿಡಿಯೋ ಡೌನ್​ಲೋಡ್​ ಮಾಡಲಾಗದೆ ಪರದಾಡಿದ ನೆಟ್ಟಿಗರು