ಬಳಕೆದಾರರಿಗೆ ಹೊಸ ಫೀಚರ್​ ಪರಿಚಯಿಸಿದ ವಾಟ್ಸ್​ಆ್ಯಪ್​; ಇದರ ಬಳಕೆ ಹೇಗೆ?

ನವದೆಹಲಿ: ವಿಶ್ವದಾದ್ಯಂತ ಕೋಟ್ಯಂತರ ಬಳಕೆದಾರರನ್ನು ಹೊಂದಿರುವ ಜನಪ್ರಿಯ ಮೆಸೇಜಿಂಗ್ ಪ್ಲಾಟ್​​ಫಾರ್ಮ್ ಆಗಿರುವ ವಾಟ್ಸ್​ಆ್ಯಪ್​ ಹೊಚ್ಚ ಹೊಸ ಆಕರ್ಷಕ ಫೀಚರ್​ಗಳನ್ನು ನೀಡುವ ಮೂಲಕ ಮುನ್ನೆಲೆಯಲ್ಲಿದೆ. ಇದೀಗ ಮೆಟಾ ಒಡೆತನದ ಕಂಪನಿಯೂ ತನ್ನ ಬಳಕೆದಾರರಿಗೆ ಹೊಸ ಫೀಚರ್​ ಒಂದನ್ನು ಪರಿಚಯಿಸಿದೆ. ಬಳಕೆದಾರರ ಅನುಕೂಲಕ್ಕೆ ತಕ್ಕ ಹಾಗೆ ಹೊಸ ಹೊಸ ಫೀಚರ್​ಗಳನ್ನು ಅಭಿವೃದ್ದಿಪಡಿಸುತ್ತಿರುವ ವಾಟ್ಸ್​ಆ್ಯಪ್​ ಇದೀಗ ತನ್ನ ಇತ್ತೀಚಿನ ಚಾನೆಲ್‌ಗಳ ವೈಶಿಷ್ಟ್ಯವನ್ನು ವಿಶ್ವದಾದ್ಯಂತ ಲಭ್ಯವಾಗುವಂತೆ ಮಾಡಿದೆ. ಈ ದೇಶಗಳಲ್ಲಿ ಭಾರತವೂ ಸೇರಿದೆ. ಆರಂಭದಲ್ಲಿ ಈ ವೈಶಿಷ್ಟ್ಯವು 10 ದೇಶಗಳಲ್ಲಿ ಲಭ್ಯವಿತ್ತು. ಆದಾಗ್ಯೂ, … Continue reading ಬಳಕೆದಾರರಿಗೆ ಹೊಸ ಫೀಚರ್​ ಪರಿಚಯಿಸಿದ ವಾಟ್ಸ್​ಆ್ಯಪ್​; ಇದರ ಬಳಕೆ ಹೇಗೆ?