ಸ್ಪ್ಯಾಮ್ ಕರೆ ತಡೆಗಟ್ಟಲು ಟ್ರೂ ಕಾಲರ್ ಜತೆ ಕೈ ಜೋಡಿಸಿದ ವಾಟ್ಸ್​ಆ್ಯಪ್!

ನವದೆಹಲಿ: ನೀವು ವಾಟ್ಸ್​ಆ್ಯಪ್​ನಲ್ಲಿ ಅಂತಾರಾಷ್ಟ್ರೀಯ ನಂಬರ್​ಗಳಿಂದ ಸ್ಪ್ಯಾಮ್ ಕರೆಯನ್ನು ಪಡೆಯುತ್ತೀರಾ? ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ವಾಟ್ಸ್​ಆ್ಯಪ್​ ಸಂಸ್ಥೆ ಶೀಘ್ರದಲ್ಲೇ ಕೆಲವು ಹೊಸ ವೈಶಿಷ್ಟ್ಯಗಳನ್ನು ತರಲಿದೆ. ಟ್ರೂ ಕಾಲರ್​ ಜತೆ ಕೈ ಜೋಡಿಸಿದ ವಾಟ್ಸ್​ಆ್ಯಪ್! ವಾಟ್ಸ್​ಆ್ಯಪ್​ನಲ್ಲಿ ಸ್ಪ್ಯಾಮ್ ಕರೆಗಳನ್ನು ತಡೆಯುವ ಪ್ರಕ್ರಿಯೆ ಇನ್ನೂ ನಡೆಯುತ್ತಿದೆ. ಕಳೆದ ಕೆಲವು ದಿನಗಳಲ್ಲಿ, ನೀವು ಅಂತಹ ಅನೇಕ ಪ್ರಕರಣಗಳನ್ನು ನೋಡಿರಬೇಕು ಅಥವಾ ಅದಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಿರಬೇಕು. ಇತ್ತೀಚಿನ ದಿನಗಳಲ್ಲಿ, ವಾಟ್ಸ್​ಆ್ಯಪ್​ನಲ್ಲಿ ಅಂತರರಾಷ್ಟ್ರೀಯ ಸಂಖ್ಯೆಗಳಿಂದ ಬಳಕೆದಾರರಿಗೆ ಅಡಿಯೋ-ವಿಡಿಯೋ ಕರೆಗಳನ್ನು ಮಾಡಲಾಗುತ್ತಿದೆ. ಇದು … Continue reading ಸ್ಪ್ಯಾಮ್ ಕರೆ ತಡೆಗಟ್ಟಲು ಟ್ರೂ ಕಾಲರ್ ಜತೆ ಕೈ ಜೋಡಿಸಿದ ವಾಟ್ಸ್​ಆ್ಯಪ್!