ಸಾಧಿಸಲು ಇನ್ನೇನು ಉಳಿದಿದೆ? ವಿರಾಟ್​ ಕೊಹ್ಲಿಗೆ ಅವಮಾನ ಮಾಡಿತಾ ಸ್ಮೃತಿ ಮಂದನಾ ಪಡೆ!?

ಬೆಂಗಳೂರು: ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ಮಹಿಳಾ ತಂಡ ಡಬ್ಲ್ಯುಪಿಎಲ್​ ಟ್ರೋಫಿ ಜಯಿಸಿ ಎರಡು ವಾರಗಳೇ ಕಳೆದಿವೆ. ಮಹಿಳಾ ಪ್ರೀಮಿಯರ್​ ಲೀಗ್​ನ ಎರಡನೇ ಆವೃತ್ತಿಯಲ್ಲೇ ಈ ಮೈಲಿಗಲ್ಲು ಸ್ಥಾಪಿಸಿದೆ. ಪುರುಷರ ಐಪಿಎಲ್​ ಟೂರ್ನಿ ಆರಂಭವಾಗಿ ಎರಡು ವಾರ ಕಳೆದರೂ ಆರ್​ಸಿಬಿ ಮಹಿಳಾ ತಂಡದ ಟ್ರೋಫಿಯನ್ನು ಮುಂದಿಟ್ಟು ವಿರಾಟ್​ ಕೊಹ್ಲಿಯನ್ನು ಟ್ರೋಲ್​ ಮಾಡುತ್ತಿರುವುದು ಮುಂದುವರಿದಿದೆ. ಡಬ್ಲ್ಯುಪಿಎಲ್​ಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ ಮಹಿಳಾ ತಂಡದ ನಾಯಕಿ ಸ್ಮೃತಿ ಮಂದನಾ ಪುರುಷರ ತಂಡವನ್ನು ತಮಾಷೆ ಮಾಡುತ್ತಿರುವಂತೆ ಕಾಣುತ್ತದೆ. … Continue reading ಸಾಧಿಸಲು ಇನ್ನೇನು ಉಳಿದಿದೆ? ವಿರಾಟ್​ ಕೊಹ್ಲಿಗೆ ಅವಮಾನ ಮಾಡಿತಾ ಸ್ಮೃತಿ ಮಂದನಾ ಪಡೆ!?