ಐಪಿಎಲ್ ಟ್ರೋಫಿಯ ಮೇಲೆ ಸಂಸ್ಕೃತದಲ್ಲಿ ಏನೆಂದು ಬರೆಯಲಾಗಿದೆ ಗೊತ್ತೇ?

ಬೆಂಗಳೂರು: ಐಪಿಎಲ್ ಎಂಬ ಶ್ರೀಮಂತ ಕ್ರಿಕೆಟ್ ಟೂರ್ನಿಯಲ್ಲಿ ಹಣದ ಹೊಳೆಯೇ ಹರಿಯುತ್ತದೆ. ಟೂರ್ನಿಯಲ್ಲಿ ಆಡುವ ಆಟಗಾರರು, ಕೋಚ್‌ಗಳು, ಅಧಿಕಾರಿಗಳು, ಫ್ರಾಂಚೈಸಿ ಮಾಲೀಕರು ಮತ್ತು ಟೂರ್ನಿ ಆಯೋಜಿಸುವ ಬಿಸಿಸಿಐ ಆಡಳಿತಾಧಿಕಾರಿಗಳು ಕೋಟಿ ಕೋಟಿ ಲೆಕ್ಕದಲ್ಲಿ ಹಣ ಸಂಪಾದಿಸುತ್ತಾರೆ. ಆದರೆ ಇಲ್ಲಿ ಎಲ್ಲಕ್ಕಿಂತ ಪ್ರಮುಖವಾಗಿರುವುದು ಕ್ರಿಕೆಟ್ ಮತ್ತು ಅದರ ಗೆಲುವಿನಿಂದ ಸಿಗುವ ಪ್ರಶಸ್ತಿ. ಐಪಿಎಲ್ 13ನೇ ಆವೃತ್ತಿ ಇದೀಗ ಲೀಗ್ ಹಂತ ಮುಕ್ತಾಯಗೊಳಿಸಿ ಪ್ಲೇಆಫ್​ ಹಂತ ತಲುಪಿದ್ದು, ಮಿರುಗುವ ಟ್ರೋಫಿ ವಿಶೇಷ ಆಕರ್ಷಣೆ ಪಡೆದುಕೊಂಡಿದೆ. ಮುಂಬೈ ಇಂಡಿಯನ್ಸ್​, ಆರ್​ಸಿಬಿ, ಡೆಲ್ಲಿ … Continue reading ಐಪಿಎಲ್ ಟ್ರೋಫಿಯ ಮೇಲೆ ಸಂಸ್ಕೃತದಲ್ಲಿ ಏನೆಂದು ಬರೆಯಲಾಗಿದೆ ಗೊತ್ತೇ?