ಗ್ರಾಹಕರ ಗಮನಸೆಳೆಯುತ್ತಿದೆ ನಥಿಂಗ್ ಫೋನ್-2; ಏನಿದರ ವಿಶೇಷತೆ?

ನವದೆಹಲಿ: ಕಳೆದ ವರ್ಷ ವಿಶ್ವದಾದ್ಯಂತ ಬಿಡುಗಡೆಯಾಗಿ ಸ್ಮಾರ್ಟ್​ಫೋನ್ ಮಾರುಕಟ್ಟೆಯಲ್ಲಿ ತನ್ನದೇ ಛಾಪು ಮೂಡಿಸಿದ್ದ ನಥಿಂಗ್ ಫೋನ್ – 1ರ ಉತ್ತರಾಧಿಕಾರಿಯಾಗಿ, ನಥಿಂಗ್ ಫೋನ್ 2 ಶುಕ್ರವಾರದಂದು ಅಧಿಕೃತವಾಗಿ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಇದನ್ನೂ ಓದಿ: ಗೃಹಲಕ್ಷ್ಮೀ ನೋಂದಣಿಗೆ 400 ಕೌಂಟರ್: ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಹೇಳಿಕೆ ಈ ಸ್ಮಾರ್ಟ್ ಫೋನ್ 45W ಕೇಬಲ್ ಫಾಸ್ಟ್ ಚಾರ್ಜಿಂಗ್ ಜತೆಗೆ 15W Qi ವೈರ್‌ಲೆಸ್ ಚಾರ್ಜಿಂಗ್ ಮತ್ತು 5W ರಿವರ್ಸ್ ಚಾರ್ಜಿಂಗ್ ಬೆಂಬಲದೊಂದಿಗೆ 4,700mAh ಬ್ಯಾಟರಿಯನ್ನು ಹೊಂದಿದೆ. ನಥಿಂಗ್‌ನ ಹೊಸ … Continue reading ಗ್ರಾಹಕರ ಗಮನಸೆಳೆಯುತ್ತಿದೆ ನಥಿಂಗ್ ಫೋನ್-2; ಏನಿದರ ವಿಶೇಷತೆ?