ವಿರುಷ್ಕಾ ದಂಪತಿಯ ಪುತ್ರ ಅಕಾಯ್​ ಹೆಸರಿನ ಅರ್ಥವೇನು? RCB ಕುಟುಂಬದ ಕಿರಿಯ ಸದಸ್ಯನಿಗೆ ಸ್ವಾಗತ

ಮುಂಬೈ: ಟೀಮ್​ ಇಂಡಿಯಾದ ಸ್ಟಾರ್​​ ಬ್ಯಾಟ್ಸ್​ಮನ್​ ವಿರಾಟ್​ ಕೊಹ್ಲಿ ಅವರ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಪತ್ನಿ ಹಾಗೂ ಬಾಲಿವುಡ್​ ನಟಿ ಅನುಷ್ಕಾ ಶರ್ಮಾ ಅವರು ಫೆ.15ರಂದು ಗಂಡು ಮಗುವಿಗೆ ಜನ್ಮ ನೀಡಿದ್ದು, ನಿನ್ನೆ (ಫೆ.20) ಅಧಿಕೃತವಾಗಿ ಕೊಹ್ಲಿ ಸಾಮಾಜಿಕ ಜಾಲತಾಣ ಮೂಲಕ ಖಚಿತಪಡಿಸಿದ್ದಾರೆ. ಇದೀಗ ವಿರುಷ್ಕಾ ದಂಪತಿ ಕುಟುಂಬದಲ್ಲಿ ಸಂತಸ ನೂರ್ಮಡಿಯಾಗಿದೆ. ಫೆಬ್ರವರಿ 15ರಂದು ನಾವು ನಮ್ಮ ಮನೆಗೆ ವಮಿಕಾಳ ಕಿರಿಯ ಸಹೋದರ ಅಕಾಯ್​ನನ್ನು ಸ್ವಾಗತಿಸಿದ್ದೇವೆಂದು ಎಲ್ಲರಿಗೂ ತಿಳಿಸಲು ಸಂತಸವಾಗಿದೆ. ಈ ಸುಂದರ ಸಮಯದಲ್ಲಿ ನಿಮ್ಮ … Continue reading ವಿರುಷ್ಕಾ ದಂಪತಿಯ ಪುತ್ರ ಅಕಾಯ್​ ಹೆಸರಿನ ಅರ್ಥವೇನು? RCB ಕುಟುಂಬದ ಕಿರಿಯ ಸದಸ್ಯನಿಗೆ ಸ್ವಾಗತ