ನಿಮಗೆ ಗೊತ್ತಾ, ಈ ಹಣ್ಣುಗಳನ್ನು ತಿನ್ನುವುದರಿಂದ ಕಾಯಿಲೆಗಳು ಹತ್ತಿರ ಸುಳಿಯಲಾರವು

ಮಾಡರ್ನ್ ಲೈಫ್‌ಸ್ಟೈಲ್​​​​​ನಲ್ಲಿ ಕಾಯಿಲೆಗಳಿಗೆ ಬರವಿಲ್ಲ. ಆದರೆ ಆಹಾರಕ್ಕೆ ಖಂಡಿತ ಬರವಿದೆ! ಒತ್ತಡ, ಅಜೀರ್ಣ ಸಮಸ್ಯೆ, ಒಬೆಸಿಟಿ ಇತ್ಯಾದಿ ಕಾಯಿಲೆಗಳು ಆಹಾರ ಕೊರತೆಗೆ ಸಾಕ್ಷಿಯಾಗಿವೆ. ಹೆಚ್ಚಿನ ಕಾಯಿಲೆಗಳು ಇತ್ತೀಚೆಗೆ ಉಲ್ಬಣಗೊಳ್ಳುತ್ತಿರುವುದಕ್ಕೆ ಕಾರಣ ಸರಿಯಾದ ಆಹಾರ ಕ್ರಮ ಇಲ್ಲದಿರುವುದು. ಹಾಗಾದರೆ ಎಂತಹ ಆಹಾರವನ್ನು ಸೇವಿಸಿದರೆ ಒಳಿತು ಎಂಬುದು ನಿಮ್ಮ ಪ್ರಶ್ನೆ ಅಲ್ಲವೇ? ಇದಕ್ಕೆ ಖಂಡಿತ ಉತ್ತರವಿದೆ. ಹೆಲ್ತಿ ಡಯಟ್‌ನಿಂದ ಕಾಯಿಲೆಗಳು ಬರದಂತೆ ತಡೆಯುವ ಸಾಧ್ಯತೆ ಹೆಚ್ಚಿದೆ ಎನ್ನುತ್ತಾರೆ ನ್ಯಾಚುರೋಪಥಿ ತಜ್ಞರು. ಹೆಲ್ತಿ ಡಯಟ್ ಎಂದಾಕ್ಷಣ ನಿಮ್ಮ ತಲೆಯಲ್ಲಿ ಒಂದು ಚಪಾತಿ, … Continue reading ನಿಮಗೆ ಗೊತ್ತಾ, ಈ ಹಣ್ಣುಗಳನ್ನು ತಿನ್ನುವುದರಿಂದ ಕಾಯಿಲೆಗಳು ಹತ್ತಿರ ಸುಳಿಯಲಾರವು