ಇತ್ತೀಚೆಗೆ ಟ್ರೆಂಡ್​ ಆಗಿರುವ ಬಿಯರ್​ ಟ್ಯಾನಿಂಗ್​ ಅಂದ್ರೇನು? ಇದು ಎಷ್ಟು ಡೇಂಜರ್? ಇಲ್ಲಿದೆ ಮಾಹಿತಿ…

ಬಿಯರ್​ ಟ್ಯಾನಿಂಗ್​ ಅಂದರೆ ಸೂರ್ಯನಿಗೆ ಮೈಯೊಡ್ಡುವುದು ಎಂದರ್ಥ. ಈ ಬಿಯರ್​ ಟ್ಯಾನಿಂಗ್​ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಟ್ರೆಂಡ್​ನಲ್ಲಿದೆ. ಆದರೆ, ತಜ್ಞರು ಇದನ್ನು ಪ್ರಯತ್ನಿಸದಂತೆ ಎಚ್ಚರಿಕೆ ನೀಡಿದರೂ ಇದನ್ನು ಅನುಸರಿಸುತ್ತಿರುವುದು ತುಂಬಾ ಕಳವಳಕಾರಿಯಾಗಿದೆ. ಬಿಯರ್​ ಮಸಾಜ್​ ಸುಂದರವಾಗಿ ಕಾಣಲು ಪುರುಷ ಮತ್ತು ಮಹಿಳೆಯರು ಅನೇಕ ಪ್ರಯತ್ನಗಳನ್ನು ಮಾಡುತ್ತಾರೆ. ಚರ್ಮ ಬ್ಯೂಟಿಫುಲ್​ ಮತ್ತು ಸಾಫ್ಟ್​ ಆಗಲೆಂದು ಜನರು ಬಿಯರ್​ ಸುರಿದುಕೊಂಡು ಬಿಸಿಲಿಗೆ ಮೈಯೊಡ್ಡುತ್ತಿರುವುದನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಅಂದರೆ, ಬಿಯರ್​ ಅನ್ನು ದೇಹದ ಮೇಲೆ ಮಸಾಜ್​ ಮಾಡಿ ಸೂರ್ಯನಿಗೆ ಮೈಯೊಡ್ಡುತ್ತಾರೆ. … Continue reading ಇತ್ತೀಚೆಗೆ ಟ್ರೆಂಡ್​ ಆಗಿರುವ ಬಿಯರ್​ ಟ್ಯಾನಿಂಗ್​ ಅಂದ್ರೇನು? ಇದು ಎಷ್ಟು ಡೇಂಜರ್? ಇಲ್ಲಿದೆ ಮಾಹಿತಿ…