ಊಟವನ್ನು ತ್ಯಜಿಸಿದಾಗ ನಿಮ್ಮ ದೇಹದಲ್ಲಿ ಏನಾಗುತ್ತದೆ? ಇಲ್ಲಿದೆ ಉಪಯುಕ್ತ ಮಾಹಿತಿ…

ತೂಕ ಕಳೆದುಕೊಳ್ಳಲು ಅನೇಕ ಆರೋಗ್ಯಕರ ಮಾರ್ಗ ಅಥವಾ ಆಯ್ಕೆಗಳು ನಮ್ಮ ಮುಂದಿವೆ. ಆದರೆ, ಡಯೆಟ್​ ಮಾಡುವುದು ಅಂದರೆ ಊಟವನ್ನು ತ್ಯಜಿಸುವುದು ತೂಕ ಕಳೆದುಕೊಳ್ಳಲು ಇರುವ ಸುಲಭ ಮತ್ತು ವೇಗದ ಮಾರ್ಗ ಎಂದು ನಂಬಿದ್ದಾರೆ. ಆದರೆ, ಊಟವನ್ನು ತ್ಯಜಿಸುವುದು ನಿಮ್ಮ ದೇಹದ ಮೇಲೆ ದೀರ್ಘ ಕಾಲದ ಗಂಭೀರ ಪರಿಣಾಮ ಬೀರುತ್ತದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ನಾವು ಸೇವಿಸುವ ಆಹಾರವು ದೇಹದ ಪ್ರತಿಯೊಂದು ವ್ಯವಸ್ಥೆ ಮತ್ತು ಅಂಗಗಳಿಗೆ ಶಕ್ತಿಯನ್ನು ನೀಡುತ್ತದೆ. ಆದರೆ, ತೂಕ ಇಳಿಸಿಕೊಳ್ಳಲು ಬಯಸುವ ಅನೇಕರು, ತಾವು … Continue reading ಊಟವನ್ನು ತ್ಯಜಿಸಿದಾಗ ನಿಮ್ಮ ದೇಹದಲ್ಲಿ ಏನಾಗುತ್ತದೆ? ಇಲ್ಲಿದೆ ಉಪಯುಕ್ತ ಮಾಹಿತಿ…