VIDEO| ವಿವಾಹಿತನಿಗಾಗಿ ಹೊಡೆದಾಡಿಕೊಂಡ ಮಹಿಳೆಯರು

ಲಾಸ್​ ​ವೇಗಾಸ್: ವಿವಾಹಿತನಿಗಾಗಿ ನಾಲ್ವರು ಮಹಿಳೆಯರು ಸಾರ್ವಜನಿಕರ ಎದುರಲ್ಲೇ ಬಡಿದಾಡಿಕೊಂಡಿರುವ ಘಟನೆ ಯುನೈಟೆಡ್​ ಸ್ಟೇಟ್ಸ್​ನ ಲಾಸ್​ ವೇಗಾಸ್​ನಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಪೊಲೀಸರು ನಾಲ್ವರು ಮಹಿಳೆಯರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೈಕ್​ ಹ್ಯಾರಿಸ್​ ಎಂಬ ವ್ಯಕ್ತಿಗಾಗಿ ನಾಲ್ವರು ಮಹಿಳೆಯರ ನಡುವೆ ಹೊಡೆದಾಟವಾಗಿದ್ದು, ಘಟನೆಯೂ ಲಾಸ್​ವೇಗಾಸ್​ನ ವಿನ್ ಹೋಟೆಲ್​​ನಲ್ಲಿ ನಡೆದಿದೆ. ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ಮೈಕ್​ ಹ್ಯಾರಿಸ್​ ಎಂಬ ವ್ಯಕ್ತಿಯೂ ವಿವಾಹಿತನಾಗಿದ್ದು, ಆತ ಅನೇಕ ಮಹಿಳೆಯರೊಂದಿಗೆ ಅಕ್ರಮ ಸಂಬಂಧವನ್ನು … Continue reading VIDEO| ವಿವಾಹಿತನಿಗಾಗಿ ಹೊಡೆದಾಡಿಕೊಂಡ ಮಹಿಳೆಯರು