ಆಳಸಮುದ್ರದಲ್ಲಿ ಮೀನುಗಾರರ ಬಲೆಗೆ ಬಿದ್ದ ಜೀವಂತ ತಿಮಿಂಗಿಲ!
ಮಂಗಳೂರು: ಅರಬ್ಬಿ ಸಮುದ್ರದಲ್ಲಿ ಮೀನು ಹಿಡಿಯಲು ಹೋಗಿದ್ದ ಮಂಗಳೂರಿನ ಮೀನುಗಾರರ ಬಲೆಗೆ ಭಾರೀ ಗಾತ್ರದ ತಿಮಿಂಗಿಲ ಸಿಕ್ಕಿದ ಪ್ರಸಂಗ ನಡೆದಿದೆ. ಮೀನಿನ ಬಲೆಯನ್ನು ಮೇಲೆಳೆದಾಗ ಬೃಹತ್ ಗಾತ್ರದ ತಿಮಿಂಗಿಲ ಸಿಕ್ಕಿದ್ದನ್ನು ನೋಡಿ ಮೀನುಗಾರರು ಆಶ್ಚರ್ಯಚಕಿತರಾದರು. ಮಂಗಳೂರಿನಿಂದ ಹೊರಗೆ ಅರಬ್ಬಿ ಸಮುದ್ರದಲ್ಲಿ ಸುಮಾರು 50 ನಾಟಿಕಲ್ ಮೈಲಿಗಳ ದೂರ ಆಳಸಮುದ್ರದಲ್ಲಿ ಈ ತಿಮಿಂಗಿಲ ಸಿಕ್ಕಿತ್ತು. ಬಲೆಗೆ ಸಿಲುಕಿದ್ದ ತಿಮಿಂಗಿಲ ಮೀನನ್ನು ಎತ್ತಿ ಪರಿಶೀಲಿಸಿದ ಬಳಿಕ ಅದು ಜೀವಂತವಾಗಿದ್ದರಿಂದ, ಬಾಲವನ್ನು ಹಗ್ಗದಿಂದ ಕಟ್ಟಿ ಎತ್ತಿ ಮೀನನ್ನು ಹಾಗೆಯೇ ನೀರಿಗೆ ವಾಪಸ್ … Continue reading ಆಳಸಮುದ್ರದಲ್ಲಿ ಮೀನುಗಾರರ ಬಲೆಗೆ ಬಿದ್ದ ಜೀವಂತ ತಿಮಿಂಗಿಲ!
Copy and paste this URL into your WordPress site to embed
Copy and paste this code into your site to embed