ಈ ಭಾರತೀಯ ಮಹಿಳೆಯರು ಇದುವರೆಗೂ ಚಿನ್ನಾಭರಣ ಖರೀದಿಸಿಯೇ ಇಲ್ವಂತೆ!

ನವದೆಹಲಿ: ಚಿನ್ನಾಭರಣ ಖರೀದಿಯಲ್ಲಿ ಭಾರತೀಯ ಮಹಿಳೆಯರು ಮುಂದೆ ಎಂಬ ವಿಚಾರವನ್ನು ಇದುವರೆಗೂ ಕೇಳುತ್ತಲೇ ಬಂದಿದ್ದೇವೆ. ಆದರೆ, ವರ್ಲ್ಡ್​ ಗೋಲ್ಡ್ ಕೌನ್ಸಿಲ್​ (ಡಬ್ಲ್ಯುಜಿಸಿ) ಇಲ್ಲೊಂದು ಅಚ್ಚರಿಯ ಸಂಗತಿಯನ್ನು ಪ್ರಕಟಿಸಿದೆ. ಈ ಭಾರತೀಯ ಮಹಿಳೆಯರು ಇದುವರೆಗೂ ಚಿನ್ನಾಭರಣ ಖರೀದಿಸಿಯೇ ಇಲ್ಲ ಎಂಬ ಅಂಶವದು! ರಿಟೇಲ್ ಗೋಲ್ಡ್ ಇನ್​ಸೈಟ್ಸ್​: ಇಂಡಿಯನ್ ಜುವೆಲ್ಲರಿ ಎಂಬ ವರದಿಯಲ್ಲಿ ಡಬ್ಲ್ಯುಜಿಸಿ ಈ ವಿಷಯವನ್ನು ಉಲ್ಲೇಖಿಸಿದೆ. ಈ ವರದಿ ಪ್ರಕಾರ, ಭಾರತದ ಮಹಿಳೆಯರ ಪೈಕಿ ಶೇಕಡ 37ರಷ್ಟು ಮಹಿಳೆಯರು ಇದುವರೆಗೂ ಚಿನ್ನಾಭರಣವನ್ನು ಖರೀದಿಸಿಯೇ ಇಲ್ಲ. ಈ ಶೇಕಡ … Continue reading ಈ ಭಾರತೀಯ ಮಹಿಳೆಯರು ಇದುವರೆಗೂ ಚಿನ್ನಾಭರಣ ಖರೀದಿಸಿಯೇ ಇಲ್ವಂತೆ!