ಇಂಗ್ಲೆಂಡ್ ವಿರುದ್ಧ ಕೊನೇ ಓವರ್‌ನಲ್ಲಿ 28 ರನ್ ಕಸಿದರೂ ಸೋತ ವೆಸ್ಟ್ ಇಂಡೀಸ್!

ಬ್ರಿಜ್‌ಟೌನ್: ಕೊನೇ ಓವರ್‌ನಲ್ಲಿ 30 ರನ್ ಅಗತ್ಯವಿದ್ದಾಗ 28 ರನ್ ಕಸಿದರೂ, ವೆಸ್ಟ್ ಇಂಡೀಸ್ ತಂಡ ಪ್ರವಾಸಿ ಇಂಗ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಕೇವಲ 1 ರನ್‌ನಿಂದ ವೀರೋಚಿತ ಸೋಲು ಅನುಭವಿಸಿದೆ. ಇದರಿಂದ 5 ಪಂದ್ಯಗಳ ಸರಣಿ 1-1ರಿಂದ ಸಮಬಲಗೊಂಡಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಇಂಗ್ಲೆಂಡ್ 8 ವಿಕೆಟ್‌ಗೆ 171 ರನ್ ಪೇರಿಸಿತು. ಪ್ರತಿಯಾಗಿ ವಿಂಡೀಸ್ ರೊಮಾರಿಯೊ ಶೆಫರ್ಡ್ (44*ರನ್, 28 ಎಸೆತ, 1 ಬೌಂಡರಿ, 5 ಸಿಕ್ಸರ್) ಮತ್ತು ಅಕೀಲ್ ಹುಸೇನ್ … Continue reading ಇಂಗ್ಲೆಂಡ್ ವಿರುದ್ಧ ಕೊನೇ ಓವರ್‌ನಲ್ಲಿ 28 ರನ್ ಕಸಿದರೂ ಸೋತ ವೆಸ್ಟ್ ಇಂಡೀಸ್!