Web Exclusive | ಅನ್ನಕ್ಕಾಗಿ ಊರೂರು ಅಲೆಯುವ ಆದಿವಾಸಿಗಳು: ಅರಣ್ಯದಿಂದ ಹೊರಬಂದು 2 ದಶಕವಾದರೂ ದಕ್ಕದ ನೆಲೆ

| ಶಿವು ಹುಣಸೂರು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಹೊರಬಂದು ಎರಡು ದಶಕಗಳೇ ಕಳೆದರೂ ಮೂಲಸೌಕರ್ಯ ಹಾಗೂ ಆರ್ಥಿಕ ಭದ್ರತೆ ಸಿಗದೆ ಪರಿತಪಿಸುತ್ತಿರುವ ಆದಿವಾಸಿ ಗಿರಿಜನ ಸಮುದಾಯ ಇದೀಗ ತುತ್ತು ಅನ್ನಕ್ಕಾಗಿ ಊರೂರು ಅಲೆಯುವಂತಾಗಿದೆ. ಹುಣಸೂರು ಕಂದಾಯ ಉಪ ವಿಭಾಗ ವ್ಯಾಪ್ತಿಯ ಹುಣಸೂರು, ಪಿರಿಯಾಪಟ್ಟಣ ಮತ್ತು ಎಚ್.ಡಿ.ಕೋಟೆ ತಾಲೂಕಿನಲ್ಲಿ ಬುಡಕಟ್ಟು ಸಮುದಾಯಗಳಾದ ಜೇನುಕುರುಬ, ಯರವ, ಕಾಡುಕುರುಬ (ಬೆಟ್ಟಕುರುಬ), ಸೋಲಿಗ, ಹಕ್ಕಿಪಿಕ್ಕಿ ಮುಂತಾದ 5 ಸಾವಿರಕ್ಕೂ ಹೆಚ್ಚು ಕುಟುಂಬಗಳು ಕಾಡಿನಿಂದ ಹೊರದಬ್ಬಿಸಿಕೊಂಡು ತ್ರಿಶಂಕು ಸ್ಥಿತಿಯಲ್ಲಿ ಬದುಕುತ್ತಿವೆ. ನಿತ್ಯದ ಅನ್ನಕ್ಕಾಗಿ ಕೊಡಗು, … Continue reading Web Exclusive | ಅನ್ನಕ್ಕಾಗಿ ಊರೂರು ಅಲೆಯುವ ಆದಿವಾಸಿಗಳು: ಅರಣ್ಯದಿಂದ ಹೊರಬಂದು 2 ದಶಕವಾದರೂ ದಕ್ಕದ ನೆಲೆ