ವಿಮಾನಗಳಲ್ಲಿ ಇನ್ನು ಮಾಸ್ಕ್ ಕಡ್ಡಾಯವಲ್ಲ; ಉಭಯ ಸಚಿವಾಲಯಗಳ ಸಭೆ ಬಳಿಕ ನಿರ್ಣಯ..

ನವದೆಹಲಿ: ಕೋವಿಡ್​ 19 ಹಿನ್ನೆಲೆಯಲ್ಲಿ ಕಡ್ಡಾಯಗೊಳಿಸಲಾಗಿದ್ದ ಮಾಸ್ಕ್​ ಧರಿಸುವಿಕೆಯನ್ನು ಸದ್ಯ ಭಾರತದಲ್ಲಿ ಹಿಂಪಡೆಯಲಾಗಿದೆ. ಆದರೆ ಇದು ದೇಶದ ಎಲ್ಲೆಡೆಯೂ ಅಲ್ಲ, ಕೇವಲ ವಿಮಾನದಲ್ಲಿ ಮಾತ್ರ. ಈ ಕುರಿತಂತೆ ಇಂದು ಮಹತ್ವದ ನಿರ್ಣಯವನ್ನು ಕೈಗೊಳ್ಳಲಾಗಿದೆ. ಕೋವಿಡ್​ 19 ಪ್ರಕರಣಗಳಲ್ಲಿ ಗಣನೀಯ ಇಳಿಕೆ ಆಗಿರುವುದರಿಂದ ವಿಮಾನಗಳಲ್ಲಿ ಮಾಸ್ಕ್ ಕಡ್ಡಾಯ ಎಂಬ ನಿಯಮ ತೆಗೆದುಹಾಕಲಾಗಿದೆ. ಆರೋಗ್ಯ ಸಚಿವಾಲಯದೊಂದಿದೆ ಇಂದು ನಾಗರಿಕ ವಿಮಾನಯಾನ ಸಚಿವಾಲಯ ನಡೆಸಿದ ಸಭೆ ಬಳಿಕ ಈ ನಿರ್ಣಯ ತಳೆಯಲಾಗಿದೆ. ಹೀಗಾಗಿ ಇನ್ನುಮುಂದೆ ವಿಮಾನಗಳಲ್ಲಿ ಘೋಷಣೆ ಮಾಡುವ ವೇಳೆ ಎಲ್ಲ … Continue reading ವಿಮಾನಗಳಲ್ಲಿ ಇನ್ನು ಮಾಸ್ಕ್ ಕಡ್ಡಾಯವಲ್ಲ; ಉಭಯ ಸಚಿವಾಲಯಗಳ ಸಭೆ ಬಳಿಕ ನಿರ್ಣಯ..