ಹೆಚ್ಚಿದೆ ಡೋಪಮೈನ್ ಫ್ಯಾಶನ್ ಟ್ರೆಂಡ್….ನೀವೂ ಇದನ್ನ ಫಾಲೋ ಮಾಡ್ತೀರಾ?

ಬೆಂಗಳೂರು: ಜಗತ್ತಿನಲ್ಲಿ ಹಲವಾರು ರೀತಿಯ ಫ್ಯಾಷನ್ ಬರುತ್ತಲೇ ಇರುತ್ತದೆ. ಆ ಕಾಲದಲ್ಲಿ ಯಾವ ಡ್ರೆಸ್ ಟ್ರೆಂಡ್ ನಲ್ಲಿರುತ್ತದೋ ಅದೇ ತರಹದ ಡ್ರೆಸ್ ಧರಿಸಲು ಅಥವಾ ಅದೇ ಟ್ರೆಂಡ್ ಫಾಲೋ ಮಾಡಲು ಹೆಚ್ಚಿನವರು ಇಷ್ಟಪಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಡೋಪಮೈನ್ ಫ್ಯಾಷನ್ ಟ್ರೆಂಡ್​​​ ಕಂಡುಬರುತ್ತಿದೆ. ನಮ್ಮಲ್ಲಿ ಹೆಚ್ಚಿನವರು ಡೋಪಮೈನ್ ಬಗ್ಗೆ ಕೇಳಿರುತ್ತಾರೆ. ಕೆಲವರಿಗೆ ಗೊತ್ತಿರುವುದಿಲ್ಲ. ಅಂದಹಾಗೆ ಈ ಪದದ ಅರ್ಥ ನಮ್ಮ ಸಂತೋಷ ಮತ್ತು ತೃಪ್ತಿಯೊಂದಿಗೆ ಸಂಬಂಧಿಸಿದೆ. ಅಂದರೆ ಇದು ನಮ್ಮ ಮನಸ್ಥಿತಿ ಮತ್ತು ಭಾವನೆಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ. … Continue reading ಹೆಚ್ಚಿದೆ ಡೋಪಮೈನ್ ಫ್ಯಾಶನ್ ಟ್ರೆಂಡ್….ನೀವೂ ಇದನ್ನ ಫಾಲೋ ಮಾಡ್ತೀರಾ?