ಗ್ರಾಪಂ ಸಂಪನ್ಮೂಲ ‘ನೀರು’ ಪಾಲು

-ಗೋಪಾಲಕೃಷ್ಣ ಪಾದೂರು, ಉಡುಪಿ ಜಿಲ್ಲೆಯಲ್ಲಿ ಬೇಸಿಗೆಯ ಬೇಗೆಯಿಂದ ಜಲಮೂಲಗಳು ಬತ್ತುತ್ತಿದ್ದು, ಗ್ರಾಮಾಂತರ ಭಾಗಗಳಲ್ಲಿ ನೀರಿಗಾಗಿ ಬೇಡಿಕೆ ತೀವ್ರವಾಗಿದೆ. 32 ಗ್ರಾಪಂ ವ್ಯಾಪ್ತಿಯ 54 ಗ್ರಾಮಗಳಲ್ಲಿ 4,908 ಕುಟುಂಬಗಳಿಗೆ 28 ಟ್ಯಾಂಕರ್ ಹಾಗೂ 4 ಎಸ್‌ಎಲ್‌ಆರ್‌ಎಂ ವಾಹನಗಳ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದ್ದು, ಇದಕ್ಕಾಗಿ ಗ್ರಾಪಂಗಳು ಸ್ವಂತ ಸಂಪನ್ಮೂಲಗಳಿಂದ 24,98,916 ರೂ. ವೆಚ್ಚ ಮಾಡಿವೆ. ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಾಗಿದ್ದರಿಂದ 1 ತಿಂಗಳಲ್ಲಿ ಯಾವುದೇ ಹೊಸ ಟೆಂಡರ್ ಕರೆಯುವಂತೆ ಇರಲಿಲ್ಲ. ಜತೆಗೆ ಸರ್ಕಾರ ಬರ ಎಂಬುದಾಗಿ … Continue reading ಗ್ರಾಪಂ ಸಂಪನ್ಮೂಲ ‘ನೀರು’ ಪಾಲು