ಕಾಪುವಿನಲ್ಲಿ ನೀರಿಗೆ ಹಾಹಾಕಾರ

-ಹೇಮನಾಥ್ ಪಡುಬಿದ್ರಿ ಹೆಚ್ಚುತ್ತಿರುವ ಬಿಸಿಲ ತಾಪ, ಕುಸಿಯುತ್ತಿರುವ ಅಂತರ್ಜಲ ಮಟ್ಟದಿಂದಾಗಿ ಕಾಪು ತಾಲೂಕಿನ ಕೆಲ ಗ್ರಾಮ ಪಂಚಾಯಿತಿಗಳಲ್ಲಿ ನೀರಿಗೆ ಹಾಹಾಕಾರದ ಪರಿಸ್ಥಿತಿ ತಂದೊಡ್ಡಿದೆ. ಮಾರ್ಚ್ ತಿಂಗಳಾರಂಭದಲ್ಲಿಯೇ ಕೆಲ ಗ್ರಾಪಂಗಳಲ್ಲಿ ನೀರಿನ ಸಮಸ್ಯೆ ಎದುರಾಗಿದ್ದರೂ, ಮಾರ್ಚ್, ಏಪ್ರಿಲ್ ತಿಂಗಳಿನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮಳೆ ಬಾರದೆ ಇದ್ದ ಕೊಳವೆ ಬಾವಿ, ತೆರೆದ ಬಾವಿಗಳೆಲ್ಲ ಬತ್ತಿ ನೀರಿಗೆ ಪರದಾಡುವಂತೆ ಮಾಡಿದೆ. ಕಳೆದ ಮೂರು ವರ್ಷದಲ್ಲಿ ಬೇಸಗೆ ಆರಂಭದವರೆಗೆ ಮಳೆಯಾಗಿದ್ದ ಪರಿಣಾಮ ನೀರಿನ ಸಮಸ್ಯೆ ಅಷ್ಟಾಗಿ ಕಾಡಿರದ ಕಾಪು ತಾಲೂಕಿನ ಕೋಟೆ, ಕಟಪಾಡಿ, … Continue reading ಕಾಪುವಿನಲ್ಲಿ ನೀರಿಗೆ ಹಾಹಾಕಾರ