ಬತ್ತುತ್ತಿದೆ ಅಂತರ್ಜಲ ಮಟ್ಟ

-ಸ್ವಾತಿ ಬಾಳ್ತಿಲ್ಲಾಯ ಕೊಕ್ಕಡ ಕಳೆದೊಂದು ವಾರದಿಂದ ಜಿಲ್ಲೆಯ ಕೆಲವೆಡೆ ಸಾಧಾರಣ ಮಳೆಯಾದರೆ, ಹಲವೆಡೆ ಮಳೆ ಇಲ್ಲದೆ ಧಗೆ ಏರುತ್ತಿದೆ. ಕೃಷಿ ತೋಟಗಳಿಗೆ ನೀರು ಪೂರೈಸಲು ಸಾಧ್ಯವಾಗದೆ ಹಳದಿ ಬಣ್ಣಕ್ಕೆ ತಿರುಗಿದೆ. ಏಪ್ರಿಲ್- ಮೇ ತಿಂಗಳ ಬಿರು ಬಿಸಿಲಿನಲ್ಲಿ ಇದ್ದೇವೋ ಎನ್ನುವಂಥ ಅನುಭವ ಮಾರ್ಚ್‌ನಲ್ಲಿಯೇ ಕಾಣಲಾರಂಭಿಸಿದೆ. ಮುಂದಿನ ಎರಡು ತಿಂಗಳು ಹೇಗೋ ಎನ್ನುವ ಭಯ ಕರಾವಳಿ ಜನರನ್ನು ಕಾಡುತ್ತಿದೆ. ಸಾಮಾನ್ಯವಾಗಿ ಶಿವರಾತ್ರಿವರೆಗೆ ಚಳಿ ಎನ್ನುವ ಮಾತು ಹಿಂದಿನ ಕಾಲದಿಂದಲೂ ಈ ಭಾಗದಲ್ಲಿ ಕೇಳಿಕೊಂಡು ಬಂದಿರುವ ವಾಸ್ತವ ಸತ್ಯ. ಆದರೆ … Continue reading ಬತ್ತುತ್ತಿದೆ ಅಂತರ್ಜಲ ಮಟ್ಟ