ಭವಿಷ್ಯದಲ್ಲಿ ಕುಡ್ಲಕ್ಕೆ ನೀರಿನ ಬರ

ಭವಿಷ್ಯದಲ್ಲಿ ಮಂಗಳೂರಿಗೆ ನೀರಿನ ಬರ ಬಹುತೇಕ ಖಚಿತ ಎಂದು ವ್ಯಾಖ್ಯಾನಿಸಲಾಗುತ್ತಿದ್ದು, ಈ ಬಗ್ಗೆ ಸಮಗ್ರ ವರದಿ ಇಲ್ಲಿದೆ. – ಶ್ರವಣ್‌ಕುಮಾರ್ ನಾಳ ಮಂಗಳೂರು ಮಂಗಳೂರು ನಗರಕ್ಕೆ ನೀರು ಪೂರೈಸಲೆಂದೇ ಇರುವ ತುಂಬೆ ಜಲಾಶಯದಲ್ಲಿ ಜಲಮಟ್ಟ ಕುಸಿದಾಗ ಎಎಂಆರ್ ಡ್ಯಾಂನ ನೀರು ಅವಲಂಬಿಸುವುದು ರೂಢಿ. ಆದರೆ ಈ ಎಎಂಆರ್ ಡ್ಯಾಂ ನೀರನ್ನು ಪುತ್ತೂರಿಗೆ ಬಳಸಿಕೊಳ್ಳುವ ಯೋಜನೆಗೆ ರಾಜ್ಯ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ. ಹೀಗಾಗಿ ಭವಿಷ್ಯದಲ್ಲಿ ಮಂಗಳೂರಿಗೆ ನೀರಿನ ಬರ ಬಹುತೇಕ ಖಚಿತ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. 10.49 … Continue reading ಭವಿಷ್ಯದಲ್ಲಿ ಕುಡ್ಲಕ್ಕೆ ನೀರಿನ ಬರ