ಬೇಸಿಗೆ ಕಾವು, ನೀರಿಗೆ ತ್ರಾಸ

ಬಿ.ರಾಘವೇಂದ್ರ ಪೈ ಗಂಗೊಳ್ಳಿ ಬೇಸಿಗೆ ಕಾವು ಹೆಚ್ಚುತ್ತಿದ್ದಂತೆ ನೀರಿನ ಅಭಾವದ ಭೀಕರತೆಯೂ ಹೆಚ್ಚುತ್ತಿದೆ. ಕೆರೆ, ಬಾವಿಗಳು ಬತ್ತುತ್ತಿದ್ದು, ಬೋರ್‌ವೆಲ್‌ಗಳಲ್ಲಿ ನೀರಿನ ಕೊರತೆ ಕಂಡುಬರುತ್ತಿದೆ. ಕುಂದಾಪುರ ಹಾಗೂ ಬೈಂದೂರು ತಾಲೂಕಿನಲ್ಲಿ ನೀರಿನ ಬವಣೆ ಬಿಗಡಾಯಿಸುತ್ತಿದೆ. ಈಗಾಗಲೇ ಉಭಯ ತಾಲೂಕಿನ 8 ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ಮನೆಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಕುಂದಾಪುರ ತಾಲೂಕಿನ 7 ಗ್ರಾಮಗಳ 388 ಕುಟುಂಬಗಳಿಗೆ ಹಾಗೂ ಬೈಂದೂರು ತಾಲೂಕಿನ ಒಂದು ಗ್ರಾಮದ 50ಕ್ಕೂ ಮಿಕ್ಕಿ ಮನೆಗಳಿಗೆ ಟ್ಯಾಂಕರ್ ಎರಡು ದಿನಕ್ಕೊಮ್ಮೆ ಮೂಲಕ ನೀರು ಪೂರೈಸಲಾಗುತ್ತಿದೆ. … Continue reading ಬೇಸಿಗೆ ಕಾವು, ನೀರಿಗೆ ತ್ರಾಸ