ಮಲಗುವ ಮುನ್ನ ನೀರು ಕುಡಿಯುವುದು ಒಳ್ಳೆಯದೇ? ಆರೋಗ್ಯ ತಜ್ಞರು ಹೇಳುವುದೇನು?

ಕೆಲವರು ಮಲಗುವ ಮುನ್ನ ನೀರು ಕುಡಿಯಬೇಕು ಎಂದು ಹೇಳಿದರೆ, ಇನ್ನು ಕೆಲವರು ನೀರು ಕುಡಿಯಲೇ ಬಾರದು ಎನ್ನುತ್ತಾರೆ. ಹಾಗಾದರೆ ಈ ಎರಡರಲ್ಲಿ ಯಾವುದು ಉತ್ತಮ ಎಂದು ನಾವೀಗ ತಿಳಿದುಕೊಳ್ಳೋಣ. ಕೆಲವರಿಗೆ ಹಗಲಿಗಿಂತ ರಾತ್ರಿಯ ವೇಳೆ ಬಾಯಾರಿಕೆ ಹೆಚ್ಚು. ಹೀಗಾಗಿ ಕೆಲವರು ಮಲಗುವ ಮುನ್ನ ನೀರು ಕುಡಿಯಲು ಬಯಸುತ್ತಾರೆ. ಇನ್ನು ಕೆಲವರು ನೀರು ಕುಡಿಯಲು ಬಯಸುವುದಿಲ್ಲ. ಪ್ರತಿಯೊಬ್ಬರಲ್ಲೂ ಅವರದೇಯಾದ ಅಭ್ಯಾಸಗಳು ಇರುತ್ತದೆ. ಅದೇ ರೀತಿ ಇದು ಕೂಡ. ಆದರೆ, ಮಲಗುವ ಮುನ್ನ ನೀರು ಕುಡಿಯುವುದು ಒಳ್ಳೆಯದೇ? ಈ ಪ್ರಶ್ನೆಗೆ … Continue reading ಮಲಗುವ ಮುನ್ನ ನೀರು ಕುಡಿಯುವುದು ಒಳ್ಳೆಯದೇ? ಆರೋಗ್ಯ ತಜ್ಞರು ಹೇಳುವುದೇನು?