VIDEO | ಕಂಭ ಏರುವ ಮಗುವಿನ ವಿಡಿಯೋ ನೋಡಿದ್ದೀರಾ ?!

ನವದೆಹಲಿ : ಮರಳಿ ಯತ್ನವ ಮಾಡು ಅನ್ನುವ ಮಾತಿದೆ. ಕ್ರೀಡಾ ಕ್ಷೇತ್ರದಲ್ಲಿರುವವರಿಗಂತೂ ಈ ಮಾತು ಅಕ್ಷರಶಃ ಅನ್ವಯವಾಗುತ್ತದೆ. ದಿನನಿತ್ಯ ಅಭ್ಯಾಸ ಮಾಡುತ್ತಾ ತಮ್ಮ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳುವುದು ಅವರ ಎಂದಿನ ಪರಿಪಾಠ. ಇಂಥದೇ ಒಂದು ಪ್ರಯತ್ನದಲ್ಲಿ 7 ವರ್ಷದ ಪುಟಾಣಿ ಫುಟ್​ಬಾಲ್​ ಆಟಗಾರ ಕಂಭ ಏರುವ ವಿಡಿಯೋ ಒಂದು ಜಾಲತಾಣದಲ್ಲಿ ವೈರಲ್ ಆಗಿದೆ. ಕೃತಕ ಕಂಭವೊಂದನ್ನು ಹತ್ತುವ ಯತ್ನದಲ್ಲಿರುವ ಮಗುವಿನ ಪ್ರಯತ್ನಗಳ ವಿಡಿಯೋ ತುಣಕುಗಳನ್ನು ಪೇರಿಸಿ ಒಂದು ದೀರ್ಘ ವಿಡಿಯೋ ಮಾಡಲಾಗಿದೆ. ಒಟ್ಟು 59 ಸೆಕೆಂಡುಗಳಿರುವ ಈ ವಿಡಿಯೋದಲ್ಲಿ … Continue reading VIDEO | ಕಂಭ ಏರುವ ಮಗುವಿನ ವಿಡಿಯೋ ನೋಡಿದ್ದೀರಾ ?!