VIDEO | ಸಂಗೀತ ನುಡಿಸುವ ಘೇಂಡಾಮೃಗ ನೋಡಿದ್ದೀರಾ ? ಇದೋ ಇಲ್ಲಿದೆ…

ಡೆನ್​ವರ್​ : ಘೇಂಡಾಮೃಗವೊಂದು ಕೀಬೋರ್ಡ್​ ನುಡಿಸಿರುವ ವಿಸ್ಮಯಕಾರಿ ವಿಡಿಯೋ ಒಂದು ಜಾಲತಾಣದಲ್ಲಿ ವೈರಲ್ ಆಗಿದೆ. ಅಮೆರಿಕದ ಕೊಲರಾಡೊದಲ್ಲಿರುವ ಡೆನ್​ವರ್​ ಜೂನಲ್ಲಿರುವ ‘ಬಂಧು’ ಎಂಬ ಈ ಗ್ರೇಟರ್ ಒನ್​-ಹಾರ್ನಡ್​ ರೈನೋಗೆ ಇದೀಗ 12 ವರ್ಷ ತುಂಬಿದೆ. ಅದರ ಹುಟ್ಟಿದಹಬ್ಬದ ಸಂದರ್ಭಕ್ಕೆ ಅದು ಎಲ್ಲರಿಗೂ ತನ್ನ ವಿಶಿಷ್ಟ ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ ಟ್ರೀಟ್ ಕೊಟ್ಟಿದೆ.   View this post on Instagram   A post shared by Denver Zoo (@denverzoo) ಡೆನ್ವರ್​ ಜೂನ ಅಧಿಕೃತ ಇನ್​ಸ್ಟಾಗ್ರಾಂ … Continue reading VIDEO | ಸಂಗೀತ ನುಡಿಸುವ ಘೇಂಡಾಮೃಗ ನೋಡಿದ್ದೀರಾ ? ಇದೋ ಇಲ್ಲಿದೆ…