VIDEO| ಪದ್ಮಾಸನ ಮಾಡಲು ಸುಲಭ ವಿಧಾನ ಇಲ್ಲಿದೆ, ನೋಡಿ!

ಯೋಗಾಸನಗಳಲ್ಲಿ ಪ್ರಖ್ಯಾತವಾದ ಆಸನವೆಂದರೆ ಪದ್ಮಾಸನ. ಕಾಲಿನ ನರ, ಮಂಡಿ, ಬೆನ್ನು, ಸೊಂಟ ಮುಂತಾದ ಅಂಗಗಳಿಗೆ ಚೈತನ್ಯ ತುಂಬುವ ಈ ಆಸನ ಸರಳವಾದುದು. ಆದರೆ ಕಾಲಿನ ಬಿಗಿತದಿಂದ ಪದ್ಮಾಸನವನ್ನು ಮಾಡಲು ಕಷ್ಟವಾಗುವವರು, ಮೊದಲು ‘ಅರ್ಧ ಪದ್ಮಾಸನ’ ಮಾಡಿ ಸರಳ ವಿಧಾನದಲ್ಲಿ ಪದ್ಮಾಸನ ಕಲಿಯಬಹುದು. ಪ್ರಯೋಜನಗಳು: ಪದ್ಮಾಸನ ಮಾಡಿದರೆ ದೈವಿಕ ಮನೋಭಾವ ಮೂಡುತ್ತದೆ. ದೇಹದ ಶಕ್ತಿ ಕೇಂದ್ರಗಳನ್ನು ಜಾಗೃತಗೊಳಿಸಲು ಇದು ಸಹಕಾರಿ. ಮನಸ್ಸಿಗೆ ಶಾಂತಿ ಒದಗಿಸುತ್ತದೆ. ಧ್ಯಾನ ಮತ್ತು ಪ್ರಾಣಾಯಾಮ ಮಾಡಲು ಪದ್ಮಾಸನದ ಭಂಗಿ ಅತ್ಯಂತ ಸೂಕ್ತವಾದುದು. ಪದ್ಮಾಸನದ ನಿಯಮಿತ … Continue reading VIDEO| ಪದ್ಮಾಸನ ಮಾಡಲು ಸುಲಭ ವಿಧಾನ ಇಲ್ಲಿದೆ, ನೋಡಿ!