VIDEO| ಕೆಂಪು-ಹಳದಿ ಬಣ್ಣದ ದಾರ ಕಟ್ಟಿದ ವಿದ್ಯಾರ್ಥಿಗಳು ಅಮಾನತು!

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಪ್ರತಿಷ್ಠಿತ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳು ಕೈಗೆ ಕಟ್ಟಿದ್ದ ದೇವರ ದಾರವನ್ನು ಕತ್ತರಿಸಿದ್ದಾರೆ ಮತ್ತು ಅಮಾನತು ಮಾಡಿರುವ ಆರೋಪ ಕೇಳಿ ಬಂದಿದೆ. ಇನ್ನು ಈ ಕುರಿತು ವಿದ್ಯಾರ್ಥಿಗಳು ಆರೋಪ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ಶಾಲಾ ಆಡಳಿತ ಮಂಡಳಿ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಸದ್ಯ ವೈರಲ್​ ಆಗಿರುವ ವಿಡಿಯೋದಲ್ಲಿ ದೆಹಲಿಯ ವನಸ್ಥಲಿ ಪಬ್ಲಿಕ್​ ಶಾಲೆಯ ವಿದ್ಯಾರ್ಥಿಗಳು ತಮ್ಮ ಕೈಯಲ್ಲಿ ಇದ್ದ ದೇವರ ದಾರವನ್ನು ಕತ್ತರಿಸಿದ್ದಾರೆ. ಜೈ ಶ್ರೀರಾಮ್​ ಎಂದು ಬರೆದಿರುವ … Continue reading VIDEO| ಕೆಂಪು-ಹಳದಿ ಬಣ್ಣದ ದಾರ ಕಟ್ಟಿದ ವಿದ್ಯಾರ್ಥಿಗಳು ಅಮಾನತು!