VIDEO| ಮಗಳೊಂದಿಗೆ ಸೇರಿ ಕತ್ರಿನಾ ಕೈಫ್​​​ ಅಭಿನಯದ ಶೀಲಾ ಕಿ ಜವಾನಿ ಹಾಡಿಗೆ ಹೆಜ್ಜೆ ಹಾಕಿದ ವಾರ್ನರ್​!

ನವದೆಹಲಿ: ಆಸ್ಟ್ರೇಲಿಯಾ ಕ್ರಿಕೆಟ್​ನ ಸ್ಪೋಟಕ ಆರಂಭಿಕ ಆಟಗಾರ ಡೇವಿಡ್​ ವಾರ್ನರ್​ ಅವರ ಭಾರತ ಪ್ರೀತಿ ಎಲ್ಲರಿಗೂ ಗೊತ್ತಿರುವಂಥದ್ದೆ. ಆಗಾಗ ಮಾತಿನ ಮೂಲಕ ಭಾರತವನ್ನು ಹೊಗಳುವ ವಾರ್ನರ್​, ಇದೀಗ ಬಾಲಿವುಡ್​ ಚಿತ್ರದ ಐಟಂ ಸಾಂಗ್​ ಒಂದಕ್ಕೆ ತಮ್ಮ ಮಗಳೊಂದಿಗೆ ಸೇರಿ ಹೆಜ್ಜೆ ಹಾಕಿರುವುದು ಮತ್ತೊಮ್ಮೆ ಭಾರತೀಯರೆಡೆಗಿನ ಪ್ರೀತಿಗೆ ಸಾಕ್ಷಿಯಾಗಿದೆ. ಸದ್ಯ ಏನು ನಡೆಯುತ್ತಿದೆ ಎಂಬುದರ ಐಡಿಯಾ ನನಗಿಲ್ಲ. ಆದರೆ, ಟಿಕ್​ಟಾಕ್​ ಮಾಡುವಂತೆ ನನ್ನ 5 ವರ್ಷದ ಮಗಳು ಹೇಳಿದಳು ಎನ್ನುತ್ತಾ ಇತ್ತೀಚೆಗಷ್ಟೇ ಟಿಕ್​ಟಾಕ್​ ಲೋಕಕ್ಕೆ ವಾರ್ನರ್​ ಕಾಲಿಟ್ಟಿದ್ದರು. ಇದನ್ನು … Continue reading VIDEO| ಮಗಳೊಂದಿಗೆ ಸೇರಿ ಕತ್ರಿನಾ ಕೈಫ್​​​ ಅಭಿನಯದ ಶೀಲಾ ಕಿ ಜವಾನಿ ಹಾಡಿಗೆ ಹೆಜ್ಜೆ ಹಾಕಿದ ವಾರ್ನರ್​!